ಚಿಂಚೋಳಿ :- ಕಲ್ಬುರ್ಗಿ ಜಿಲ್ಲೆ ಚಿಂಚೋಳಿನ ತಾಲೂಕು ದಂಡಾಧಿಕಾರಿಗಳ ಕಚೇರಿ ಎದುರುಗಡೆ ಬಿಜೆಪಿ ಪಕ್ಷದವರ ಹಾಗೂ ರೈತಪರ ಸಂಘಟನೆ ಅವರು ವಿವಿಧ ವಿಷಯಗಳ ಇಟ್ಟುಕೊಂಡು ಪ್ರತಿಭಟನೆಯನ್ನು ಮಾಡಲಾಯಿತು
ಗೌತಮ್ ಪಾಟೀಲ್ ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದವರು ಜನರಿಗೆ ಐದು ಗ್ಯಾರಂಟಿ ಆಸೆಗಳನ್ನು ತೋರಿಸಿ ಮತವನ್ನು ಪಡೆದಿರುವಂತಹ ಭ್ರಷ್ಟ ಕಾಂಗ್ರೆಸ್ ಸರ್ಕಾರವು ಇವತ್ತು ರೈತರ ವಿರೋಧವಾಗಿ ಕೆಲಸ ಮಾಡುತ್ತಿದೆ ವಿದ್ಯುತ್ ಉಚಿತವಾಗಿ ನೀಡಿದ್ದಾರೆ
ಈಗ ಲೋಡ್ ಸೆಟಿಂಗ್ ಮಾಡುತ್ತಿದ್ದಾರೆ ಮೊದಲಿನಿಂದಲೂ ಹಿಂದುವಿರೋಧಿ ನೀತಿಗಳನ್ನು ಅಳವಡಿಸಿಕೊಂಡಿರುವ ಕಾಂಗ್ರೆಸ್ ಅಲ್ಪಸಂಖ್ಯಾತರ ಹೋಲಿಕೆ ದೃಷ್ಟಿಯಿಂದ ಜಿಲ್ಲೆಗೊಂದು ಗೋ ಶಾಲೆ ಯೋಜನೆಯನ್ನು ಕೈಬಿಟ್ಟಿದೆ ರೈತರ ಹಿತ ದೃಷ್ಟಿಯಿಂದ ಭೂ ಮಾರಾಟ ಕಾನೂನಿಗೆ ತಿದ್ದುಪಡಿ ತಂದು ಕೃಷಿ ಪದವೀಧರ ವಿದ್ಯಾರ್ಥಿಗಳು ಕೂಡ ಜಮೀನನ್ನು ಕರದಿಸುವ ಮೂಲಕ ಹೊಸ ತಂತ್ರಜ್ಞಾನ ಮತ್ತು ಕೃಷಿ ಕಾರ್ಯಕ್ಕೆ ಹೊಸ ಆಯಾಮ ನೀಡಬಹುದು ಎಂಬ ಕಾರಣದಿಂದಲೇ ಬಿಜೆಪಿ ಸರ್ಕಾರ ಜಾರಿಗೆ ತಂದ ಕೃಷಿ ಭೂಮಿ ಮಾರಾಟ ಕಾಯ್ದೆಯನ್ನು ಕೈಬಿಟ್ಟ ಕಾಂಗ್ರೆಸ್ ಸರ್ಕಾರ ನಂತರ ಮಾತನಾಡಿದ ಗೋಪಾಲರು ಕಟ್ಟಿಮನಿ ರಾಜ್ಯದಲ್ಲೇ ಅಧಿಕಾರಕ್ಕೆ ಬಂದ ಕೂಡಲೇ ರೈತರಿಗೆ ರಾಜ್ಯದಿಂದ ರೈತರಿಗೆ ನೀಡುತ್ತಿದ್ದ ನಾಲ್ಕು ಸಾವಿರ ರೂಪಾಯಿ ಕಿಶನ್ ಸಮ್ಮಾನ್ ಯೋಜನೆಯನ್ನು ತಡೆ ಹಿಡಿದ ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದ ಕೂಡಲೇ ಮಹಿಳೆಯರ ಹಿತವನ್ನೇ ಗಡಿಗಣಿಸಿ ಮೇಳ ಕೃಷಿ ಕಾರ್ಮಿಕರಿಗೆ ಮಾನಸಿಕ 500 ಗಳನ್ನು ನೀಡುವ ಶ್ರಮಶಕ್ತಿ ಯೋಜನೆಯನ್ನು ಕೈಬಿಟ್ಟ ಕಾಂಗ್ರೆಸ್ ಸರ್ಕಾರ ಈ ಸಂದರ್ಭದಲ್ಲಿ ಸಂತೋಷ್ ಗಿರಿರಾಜ್ ನಾಟಿಕರ್ ನಾರಾಯಣ ನಾಟಿಕರ್ ಅಭಿಷೇಕ್ ಮಲನೂರ್ ವೀರಭದ್ರಪ್ಪ ಟೆಂಗಳಿ ಪ್ರಕಾಶ್ ತಳವಾರ್ ಭೀಮ್ ಶೆಟ್ಟಿ ಮುರುಡಾ ಕೆ ಎಂ ಬಾರಿ ರಾಜು ಪವಾರ್ ಸುರೇಶ್ ಸಂದಾಪುರ್ ಮುಂತಾದವರು ಈ ಒಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು
ವರದಿ :-ಸುನಿಲ್ ಸಲಗರ