Join The Telegram | Join The WhatsApp |
ಕಲಘಟಗಿ : ಬೆಂಗಳೂರಿನ ಪ್ರಿಡ್‌ಂ ಪಾರ್ಕಿನಲ್ಲಿ ಧರಣ ನಡೆಸುತ್ತಿರುವ ರಾಜ್ಯ ರೈತ ಸಂಘದ ಅಧ್ಯಕ್ಷರಾದ ಶಾಂತಕುಮಾರ ಕುರಬರ ಹಾಗೂ ರೈತರನ್ನು ಪೊಲೀಸರು ಕಾನೂನು ಬಾಹಿರವಾಗಿ ಬಂದಿಸಿರುವುದನ್ನು ಖಂಡಿಸಿ ಪಟ್ಟಣದ ಆಂಜನೇಯ ಸರ್ಕಲ ಬಳಿ ರೈತರು ಸರಕಾರದ ವಿರುಧ್ದ ಪ್ರತಿಭಟನೆ ನಡೆಸಿದರು. ರೈತ ಮುಖಂಡ ವಸಂತ ಡಾಕಪ್ಪನವರ,ಉಳವಪ್ಪ ಬಳಿಗೇರ,ಪರಶುರಾಮ ಎತ್ತಿನಗುಡ್ಡ,ಬಸನಗೌಡ ಟಿ.ಎಚ್ಚ,ಶಂಬು ಬಳಿಗೇರ,ರಾಮಣ್ಣ ರಾಟೊಳ್ಳಿ,ಉಳೆವೆಪ್ಪ ನೇಕಾರ,ಸಹದೇವ ಕುಂಬಾರ, ಹಾಗೂ ರೈತರು ಉಪಸ್ಥಿತರು ಇದ್ದರು.
ವರದಿ :ಶಶಿಕುಮಾರ ಕಲಘಟಗಿ
Join The Telegram | Join The WhatsApp |