Join The Telegram | Join The WhatsApp |
ಹುಬ್ಬಳ್ಳಿ – ಧಾರವಾಡ: ನೀರು ಸರಬರಾಜು ನಿರ್ವಹಣಾ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಮರುನೇಮಕ ಹಾಗೂ ಎಂಟು ತಿಂಗಳ ವೇತನವನ್ನು ತಕ್ಷಣ ಜಾರಿ ಗೊಳಸಬೇಕೆಂದು ಜನಜಾಗೃತಿ ಸಂಘದ ಅಧ್ಯಕ್ಷರಾದ ಶ್ರೀ , ಬಸವರಾಜ ಕೊರವರ ಹಾಗೂ ಉಪಾಧ್ಯಕ್ಷರಾದ ಶ್ರೀ, ನಾಗರಾಜ ಕಿರಣಗಿ ನೇತೃತ್ವದಲ್ಲಿ ಕಲಾಭವನ ಹತ್ತಿರುವ ಪಾಲಿಕೆಯ ಅವರಣ ದಲ್ಲಿ ಸಿಬ್ಬಂದಿಗಳ ಎಲ್ಲ ಬೇಡಿಕೆಗಳನ್ನು ಈಡರಿಸಬೇಕೆಂದು ಉಪವಾಸ ಸತ್ಯಾಗ್ರಹ ಹೋರಾಟಕ್ಕೆ ನಮ್ಮ ವೇದಿಕೆಯಿಂದ ರಾಜ್ಯ ಉಪಾಧ್ಯಕ್ಷರಾದ ಶ್ರೀ ಮುತ್ತು ಬೆಳ್ಳಕ್ಕಿ ನೇತೃತ್ವದಲ್ಲಿ ಸಿಬ್ಬಂದಿಗಳ ಬೇಡಿಕೆಗಳನ್ನು ಈಡೇರಿಸುವವರೆಗೂ ನಮ್ಮ ವೇದಿಕೆಯಿಂದ ಸಂಪೂರ್ಣವಾಗಿ ಬೆಂಬಲದೆ ಎಂದು ಈ ಸಂದರ್ಭದಲ್ಲಿ ವ್ಯಕ್ತಪಡಿಸಲಾಯಿತು, ಈ ಸಂದರ್ಭದಲ್ಲಿ ವೇದಿಕೆಯ ಜಿಲ್ಲಾ ಮುಖಂಡರಾದ ಜಗದೀಶ್ ಜಾದವ್, ಸೋಮು ಬೈಲವಾಡ, ಮಂಜುನಾಥ್ ಅಂಗಡಿ, ಮಲ್ಲಿಕಾರ್ಜುನ ಅಸುಂಡಿ, ನಾಗರಾಜ್ ಯಾದವ್, ವಸಂತ್ ಹಿರೇಮಠ್, ಪ್ರಕಾಶ್ ಹವಾಲ್ದಾರ್, ರಘುವೀರ್ ಗಾಣಿಗೇರ್, ರವಿ ಜಾಲಪ್ಪನವರ್, ಪ್ರಕಾಶ್ ತಿರ್ಕಪ್ಪನವರ್, ನಾಗರಾಜ್ ಜಂಬಿಹಾಳ, ಕಿರಣ ಜಾದವ್ , ನಾಗಪ್ಪ ಕುಂದರಗಿ, ಪ್ರಕಾಶ್ ಪಾಟೀಲ್, ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿದ್ದರು.
Join The Telegram | Join The WhatsApp |