ಕೊಪ್ಪಳ:- ಜಿಲ್ಲೆಯಲ್ಲಿ ಕ್ರಿಷಿ ಸಚಿವ ಬಿ.ಸಿ. ಪಾಟೀಲ್ ರವರು ಈ ಹಿಂದೆ ಕ್ರಿಷಿ ಸಂಜೀವಿನಿಗಾಗಿ ಸರ್ಕಾರ ಒಂದುವರೆ ಕೋಟಿ ರೂಪಾಯಿ ಹಣ ಖರ್ಚು ಮಾಡಿ ಈ ಗಾಡಿಗೆ ಕೊಪ್ಪಳದಲ್ಲಿ ಹಸರು ನಿಶಾನೆ ತೋರಿಸಿ ಉದ್ಘಾಟನೆ ಮಾಡಿದರು
ಈ ಕ್ರಿಷಿ ಸಂಜೀವಿನಿಯು ಕೊಪ್ಪಳ ಜಿಲ್ಲೆಯ ರೈತರಿಗೆ ಕ್ರಿಷಿ ಸಂಜೀವಿನಿಗೆ ಗಾಡಿಗಳು ಇದ್ದರೂ ಸಹ ಉಪಯೋಗಕ್ಕೆ ಬಾರದಂತೆ ಆಗಿದೆ ಇಗಿನ ಸರ್ಕಾರ ಕ್ರಿಷಿ ಸಂಜೀವಿನಿಯನ್ನು ಜಾರಿಗೆ ತಂದು ಜಿಲ್ಲೆಯ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ರೈತರ ಹಕ್ಕು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಅಂದಪ್ಪ ರುದ್ರಪ್ಪ ಕೋಳೂರ ಇವರು ಆಗ್ರಹಿಸಿದರು
ಕುಕನೊರ ತಾಲ್ಲೂಕ
ವರದಿ:- ಲೋಕೇಶ್ H ಭಜಂತ್ರಿ