Join The Telegram | Join The WhatsApp |
ವಿಜಯನಗರ ಜಿಲ್ಲೆ ಕೂಡ್ಲಿಗಿ;- ಸೆ16: -ಪಟ್ಟಣದ ಶ್ರೀಚಿದಂಬರೇಶ್ವರ ದೇವಸ್ಥಾನದ ಆವರಣದಲ್ಲಿ, ರಾಷ್ಟ್ರೀಯ ಸ್ವಯಂ ಸೇವಾ ಸಮಿತಿ ಮಹಿಳೆಯರಿಂದ. ರಕ್ಷಬಂಧನ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮಕ್ಕೆ ರಾ.ಸ್ವ.ಸೇ.ಸಮತಿ ಜಿಲ್ಲಾ ಮಹಿಳಾ ಮುಖಂಡರು, ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಲೂಕು ಸಮಿತಿಯ ಮಹಿಳಾ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು, ಪಟ್ಟಣದ ಮಹಿಳಾ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಪತಾಂಜಲಿ ಯೋಗ ಸಮಿತಿಯ ಪ್ರಮುಖರು ಹಾಗೂ ನಿವೃತ್ತ ಶಿಕ್ಷಕಿಯಾದ, ಗೌರಮ್ಮ ಕೊಟ್ರಪ್ಪರವರು ಅತಿಥಿಯಾಗಿ ಭಾಗವಹಿಸಿದ್ದರು. ಪಟ್ಟಣದ ಮಹಿಳೆಯರು ಹಾಗೂ ಮಕ್ಕಳು ಮತ್ತು ನವೋದಯ ಕೋಚಿಂಗ್ ಶಾಲೆಯ ಮಕ್ಕಳು, ರಕ್ಷಾಬಂಧನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
Join The Telegram | Join The WhatsApp |