Ad imageAd image

ವಿಧ್ಯಾರ್ಥಿಗಳಿಂದ ಶಿಕ್ಷಕರಿಗೆ ಸನ್ಮಾನ

Bharath Vaibhav
ವಿಧ್ಯಾರ್ಥಿಗಳಿಂದ ಶಿಕ್ಷಕರಿಗೆ ಸನ್ಮಾನ
WhatsApp Group Join Now
Telegram Group Join Now

ಐಗಳಿ: ಅಥಣಿ ತಾಲೂಕಿನ ಐಗಳಿ ಗ್ರಾಮಕ್ಕೆ ಪ್ರಥಮಬಾರಿಗೆ ಐಗಳಿ ಗ್ರಾಮದ ಶ್ರೀ ಅಪ್ಪಯ್ಯ ಸ್ವಾಮಿ ಶಿಕ್ಷಣ ಸಂಸ್ಥೆಯ ಶಿಕ್ಷಕರಾದ ಶ್ರೀ ಮುರಗೇಪ್ಪ ಕಲ್ಲಪ್ಪ ಐಗಳಿ ಇವರ ತೋಟದ ಮನೆಯಲ್ಲಿ ಪಾದ ಪೂಜೆಗೆ ಶ್ರೀಶೈಲ ಸೂರ್ಯ ಸಿಂಹಾಸನ ಮಹಾ ಪೀಠದ ಶ್ರಿ ಶ್ರೀ ಶ್ರೀ ೧೦೦೮ ಶ್ರೀಶೈಲ ಜಗದ್ಗುರು ಡಾ ಚನ್ನಸಿದ್ದರಾಯ್ಯ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀಶೈಲಂ, ಯಡೂರು ಮಠ ಇವರು ಆಗಮಿಸಿದರು. ಈ ಸಂದರ್ಭದಲ್ಲಿ ಎಮ್ ಕೆ. ಐಗಳಿ ಶಿಕ್ಷಕರ ೧೯೯೩ ರಿಂದ ೧೯೯೯ ವರೆಗಿನ ೭ ನೇ ತರಗತಿ ಹಳೆಯ ವಿದ್ಯಾರ್ಥಿಗಳಾದ ಮಲಗೌಡ ಝೆರೆ ಕೆ ಎ ಎಸ್ ಅಧಿಕಾರಿಗಳು ಬೆಂಗಳೂರು .ಸೋಮಶೇಖರ್ ಝೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಕೋಹಳ್ಳಿ ರಾಜಶ್ರೀ ಝರೆ ಕಾರ್ಮಿಕರ ರಾಜ್ಯ ವಿಮಾ ನಿಗಮ. ಪ್ರಕಾಶ್ ಬಿರಾದಾರ್ ಸೋಮನಿಂಗ್ ಬಿರಾದರ ವಿನಯ್ ಕುಮಾರ್ ಮುಧೋಳ್ ಸಿದ್ದನಗೌಡ ಬಿರಾದರ್ ವಿಶ್ವನಾಥ್ ಮರನೂರ ಶಿವಾನಂದ್ ಕುಂಬಾರ್ ಶಿವಪುತ್ರ ಮದಗೌಡರ ಸಿಧ್ಧಾರೋಡ್ ಮುದಗೌಡರ ಪರಗೌಡ ಪಾಟೀಲ್ ಭೀಮಗೌಡ ಪಾಟೀಲ ಜಲಾಲ್ ಮುಜಾವರ ರಾಜಕುಮಾರ್ ಬಿದರಿ ರಾಮಣ್ಣ ತೆಲಸಂಗ ಶಿವಾನಂದ ಸಿಂಧೂರ್ ಸಂತೋಷ್ ದೊಡ್ಡಮನಿ ವಿಷಾಧರ್ ಮುಜಾವರ್ ಅಬ್ದುಲ್ ಮುಜಾವರ್ ಅರ್ಚನಾ ಹಿರೇಮಠ ರಾಜೇಶ್ರೀ ಮಾಳಿ ಪದ್ಮಾವತಿ ಬೆಳಗಲಿ ಸನ್ಮತಿ ಬೆಳಗಲಿ ಮಹಾನಂದ ಇರಬಾಯಿಗೋಳ ಸತ್ಯಪ್ಪ ಐಗಳಿ ಅರುಣ್ ಭೋಸ್ಲೆ ಸ್ನೇಹಾ ಸವಳಂಕೆ ವಿರುಪಾಕ್ಷಿ ನೇಮಗೌಡ ಫಯಾಜ್ ಡೊಗರಗಾಂವ ಹನುಮಂತ ರೇವಡಿಗಾರ ಸಂಧ್ಯಾ ಮೆಳವಂಕಿ ಸೀತಾರಾಮ ಅಥಣಿ ಅಪ್ಪಾಸಾಹೇಬ ಸನಾದಿ ಅಮಿತ್ ಅಕೋಟಿ ವಿನಾಯಕ ಸೂಯ೯ವಂಶಿ ಭೀಮಣ್ಣ ನಂದೇಶ್ವರ ಕೃಷ್ಣಾ ತುಪ್ಪದ ಮಲ್ಲೇಶ್ ಭಂಡಾರಿ ಪ್ರವೀಣ್ ನಿಗಡಿ ಪೂನಂ ಪಲಸಮಠ ಶ್ರೀಸೈಲ ನೇಮಗೌಡ ಪ್ರಕಾಶ್ ಭೋಸ್ಲೆ ಶ್ರವಣಕುಮಾರ ನಾಯ್ಕ ಸೇರಿದಂತೆ ಇತರರು ವಿಧ್ಯಾರ್ಥಿಗಳು ಎಂ ಕೆ ಐಗಳಿ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಿದರು. ಇದೆ ಸಂದರ್ಭದಲ್ಲಿ ಡಾ ಜಿ ಎ ಹೀರೆಮಠ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ಉಮಾ ಹಿರೇಮಠ ದಂಪತಿಗಳು ಮಲ್ಲಪ್ಪ ಸಿಂಧ್ಧೂರ ಶ್ರೀದೇವಿ ಸಿಂಧೂರ ದಂಪತಿಗಳು ಶ್ರೀಗಳಿಂದ ಆಶೀ೯ವಾದ ಪಡೆದರು. ಶ್ರೀಸೈಲ ಮೀಜಿ೯ ಇದ್ದರು

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!