ಸೇಡಂ:- ತಾಲೂಕಿನ ಹಂದರಿಕಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ DMSS ತಾಲೂಕ ಪ್ರಧಾನ ಕಾರ್ಯದರ್ಶಿ ಸದಾನಂದ ಮುಕುಟಿ ಹಂದರಿಕಿ ಅವರು ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ DMSS ಸಂಘಟನೆ ಸೇಡಂ ವತಿಯಿಂದ ಸನ್ಮಾನ ಮಾಡಿ ಅಭಿನಂದನೆಗಳು ಸಲ್ಲಿಸಲಾಯುತು.,
ಈ ಸಂದರ್ಭದಲ್ಲಿ ಮಾರುತಿ ಮುಗುಟಿ ತಾಲೂಕ ಅಧ್ಯಕ್ಷರು ಸೇಡಂ, ಅಶೋಕ್ ಪಿರಂಗಿ, ನರಸಿಂಹ ರಾಜೋಳ್ಳಿ, ಲೊಕೇಶ್ ಹಂದರಿಕಿ, ಭೀಮಶಪ್ಪ, ಮೋಚಿಸ್, ಯಲ್ಲೇಶ್, ಕಾಶೀನಾಥ್ ಸೇಡಂ, ರವಿಕುಮಾರ್ ಕಂಬ್ಳೆ, ರಮೇಶ್, ಭಗವಾನ್ ದೊಡ್ಮನೆ, ತಿಪ್ಪಣ್ಣ, ಭೀಮು ಮಾದವರ, ಭೀಮಪ್ಪ, ನಾಗೇಶ್, ಇನ್ನಿತರರು ಬಾಗಿಯಾಗಿದ್ದರು.
ವರದಿ ವೆಂಕಟಪ್ಪ ಕೆ ಸುಗ್ಗಾಲ್.