Join The Telegram | Join The WhatsApp |
ಕಲಘಟಗಿ:ಪಟ್ಟಣದ ಗುಡ್ ನ್ಯೂಸ ಪದವಿ ಪೂರ್ವ ವಿಧ್ಯಾಲಯದ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿನಿಯಾದ ಲಕ್ಷ್ಮಿ ಕಮತಮನಿ ಇವಳು ಪೋಲ್ ವಾಲಟ್ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ವಿಧ್ಯಾಲಯದ ಆಡಳಿತಾಧಿಕಾರಿ ರೇ. ಬ್ರದರ ವರ್ಗಿಸ ಕೆ.ಜೆ ಹಾಗೂ ಪ್ರಭಾರಿ ಪ್ರಾಚಾರ್ಯರಾದ ನವೀನಾ ರಡ್ಡೆರ, ದೈಹಿಕ ಶಿಕ್ಷಕರಾದ ರಾಮು ಲಮಾಣಿ , ರಾಜೇಶ ಕುಮಾರ ದಯಾನಿದಿ,ಸಂಸ್ಥೆಯ ಬೋಧಕ ಭೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.
ವರದಿ :ಶಶಿಕುಮಾರ ಕಲಘಟಗಿ
Join The Telegram | Join The WhatsApp |