Join The Telegram | Join The WhatsApp |
ಕಲಬುರಗಿ: ಜಿಲ್ಲೆಯ ಸೇಡಂ ಬಸ್ ಡಿಪೋ ದಲ್ಲಿ ಕೆ,ಎಸ್,ಆರ್,ಟಿ,ಸಿ, ಮೇಲಾಧಿಕಾರಿಗಳ ಒತ್ತಡಕ್ಕೆ ಮತ್ತು ಅಧಿಕಾರಿಗಳ ಅಧಿಕಾರ ದರ್ಪದಿಂದ ಅನ್ಯಾಯವಾಗಿ ಒಬ್ಬ ಸಿಬ್ಬಂದಿಯೂ ಅಧಿಕಾರಿಗಳ ಒತ್ತಡ ತಾಳದೆ ಭೀಮಾಶಂಕರ ಎಂಬ ಸಿಬ್ಬಂದಿಯೊಬ್ಬರು ನೇಣಿಗೆ ಶರಣಾದ ಘಟನೆ ಸೇಡಂ ಬಸ್ ಡಿಪೋ ದಲ್ಲಿ ನಡೆಯಿತ್ತು.
ನೇಣಿಗೆ ಶರಣಾದ ಸಿಬ್ಬಂದಿ ಭೀಮಾಶಂಕರ ಅವರ ಕುಟುಂಬಕ್ಕೆ ಸೇಡಂ ತಾಲೂಕಿನ ಛಲವಾದಿ ಸಮಾಜದ ಅಧ್ಯಕ್ಷರಾದ ಶಿವುಕುಮಾರ ತೊಟ್ನಳ್ಳಿ ಅವರು ಮೃತರ ಕುಟುಂಬಕ್ಕೆ ಸರ್ಕಾರದಿಂದ ಹತ್ತು ಲಕ್ಷ ರೂಪಾಯಿ ಪರಿಹಾರ ಒದಗಿಸಿಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಸೇಡಂ ನಲ್ಲಿ ಯಾವುದೇ ಸಮಾಜ ಅಂತ ನೋಡದೆ ಎಲ್ಲಾ ಸಮಾಜದ ಜನರಿಗೆ ನ್ಯಾಯ ಒದಗಿಸಲು ಇವರ ಪಾತ್ರ ಮುಖ್ಯವಾಗಿರುತ್ತದೆ ಪ್ರತಿ ತಾಲೂಕಿನಲ್ಲೂ ಮತ್ತು ಜಿಲ್ಲೆಯಲ್ಲೂ ಶಿವುಕುಮಾರ ತೊಟ್ನಳ್ಳಿ ಅಂತವರು ಒಬ್ಬ ವ್ಯಕ್ತಿ ಇರಬೇಕು ಎಂದು ಮೃತರ ಸಂಬಂಧಿಕರು ಮಹಾದೇವ ಕೊಡ್ಲಾ ಅವರು ಹರ್ಷ ವ್ಯಕ್ತಪಡಿಸಿದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್
Join The Telegram | Join The WhatsApp |