Join The Telegram | Join The WhatsApp |
ಕಲಘಟಗಿ: ಪಟ್ಟಣದಲ್ಲಿ ಅದ್ದೂರಿಯಾಗಿ ಸೋಮವಾರ ದಿ. ೧೬/೧/೨೦೨೩ರಂದು ಅಕ್ಕಿ ಓಣಿಯ ಗ್ರಾಮದೇವಿ ಚೌತಮನಿ ಕಟ್ಟಿ ಆವರಣದಲ್ಲಿ ನೆರವೆರಿಸಲಾಗುವುದು ಎಂದು ಕಲಘಟಗಿ ತಾಲೂಕಾ ಭೋವಿ ವಡ್ಡರ ಸಂಘದ ಅದ್ಯಕ್ಷ ನರೇಶ ಮಲೆನಾಡ ತಿಳಿಸಿದ್ದಾರೆ.
ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಜಗದ್ಗುರು ಇಮ್ಮುಡಿ ಸಿದ್ದರಾಮೇಶ್ವರ ಮಹಾಸ್ವಾಮಿಗಳು ವಹಿಸಲಿದ್ದು ಉದ್ಘಾಟನೆಯನ್ನು ಮಾಜಿ ಕಾರ್ಮಿಕ ಸಚಿವ ಸಂತೋಷಲಾಡ್ ನೆರವೆರಿಸಲಿದ್ದು ಶಾಸಕ ಸಿ.ಎಂ ನಿಂಬಣ್ಣವರ, ಮಲೆನಾಡು ಸೇರಿ ಸಮಾಜದ ಗಣ್ಯರು ಪಾಲ್ಗೊಳಲಿದ್ದು ಬವ್ಯ ಮೆರವಣಿಗೆ ನಡೆಯಲಿದ್ದು ಮೆರವಣಿಗೆಯಲ್ಲಿ ಕುಂಬಮೇಳ ಜಗ್ಗಲಿಗೆ ಡೊಳ್ಳುಕುಣಿತ, ಬಾಗವಹಿಲಿದ್ದು ಅಂದು ಸಿದ್ದರಾಮೇಶ್ವರ ದೇವಸ್ತಾನದ ಭೂಮಿ ಪೂಜೆಯನ್ನು ಪಟ್ಟಣದ ವಡ್ಡರ ಓಣಿಯಲ್ಲಿ ಕೈಗೊಳ್ಳಲಿದ್ದಾರೆಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ತಿಪ್ಪಣ್ಣ ವಡ್ಡರ,ಪರಸುರಾಮ ಬಂಡಿವಡ್ಡರ,ಮಲ್ಲಪ್ಪ ಪೂಜಾರ, ಗದಿಗೆಪ್ಪ ಅಂಚಟಗೇರಿ,ಹನಮoತ ಅಂಚಟಗೇರಿ,ಮಲ್ಲಪ್ಪ ಪೂಜಾರ,ಮಂಜುನಾಥ ವಡ್ಡರ,ಬಸಪ್ಪ ಅಳ್ಳಿಗೇರಿ ಇದ್ದರು.
ವರದಿ :ಶಶಿಕುಮಾರ ಕಲಘಟಗಿ
Join The Telegram | Join The WhatsApp |