ಚಿಕ್ಕೋಡಿ:- ವಿಧಾನಪರಿಷತ ಸದಸ್ಯರಾದ ಪ್ರಕಾಶ್ ಹುಕ್ಕೇರಿ ಹಾಗೂ ಚಿಕ್ಕೋಡಿ ಸದಲಗಾ ಶಾಸಕರಾದ ಗಣೇಶ್ ಹುಕ್ಕೇರಿ ಅವರ ವಿಶೇಷ ಪ್ರಯತ್ನದಿಂದ ಇಂದ್ರಾ ನಗರದಲ್ಲಿ ಸ್ಮಾರ್ಟ್ ಸಿಟಿ ಬೀದಿ ದೀಪಗಳನ್ನು ಪುರಸಭೆ ಸದಸ್ಯರಾದ ಸದಸ್ಯರಾದ ಮುದ್ದು ಸರ್ ಜಮಾದಾರ್ ಇವರ ನೇತೃತ್ವದಲ್ಲಿ ಸ್ಥಾಪಿಸಲಾಯಿತು.
ಇಂದ್ರಾ ನಗರ 14 ನೇ ವಾರ್ಡ್ ದ ಜನರಿಂದ ಪ್ರಕಾಶ್ ಹುಕ್ಕೇರಿ ಮತ್ತು ಗಣೇಶ ಹುಕ್ಕೇರಿ ಹಾಗೂ ಮುದ್ದು ಸರ್ ಜಮಾದಾರ್ ಅವರಿಗೆ ಹಾರ್ದಿಕ ಅಭಿನಂದನೆಗಳು ತಿಳಿಸಿದರು
ಈ ಸಂದರ್ಭದಲ್ಲಿ ರಾಹುಲ್ ಕಾಂಬಳೆ, ಸಂತೋಷ್ ಮಳಿಗೆ, ಶಂಕರ್ ಗಾಡಿವಡ್ಡರ್, ಹನುಮಂತ ಗಾಡಿವಡ್ಡರ್, ರಂಜಾನ್ ಖಾಪರೇಲ್, ವಿವೇಕಾನಂದ ಗಾಡಿವಡ್ಡರ್, ಎಸ್ ಬಿ ಬಮನಾಳೆ, ಎನ್ ಎಸ್ ಕಾಂಬಳೆ, ವಸಂತ ಅಮತೆ, ದೀಪಕ್ ಜಯಕರ್ ಮತ್ತ ಇತಿತಿತರು ಉಪಸ್ಥಿತರಿದ್ದರು.
ವರದಿ:- ರಾಜು ಮುಂಡೆ .