Join The Telegram | Join The WhatsApp |
ಸಿಂದಗಿ :ಮೂಲತಹ ವಿಜಯಪುರದವರಾದ ಇವರು ಸೋಮೇಶ್ ಗೆಜ್ಜೆ, 2015 ಬ್ಯಾಚನ ಪಿಎಸ್ಐ ಈ ಹಿಂದೆ APMC ಠಾಣೆಯಲ್ಲಿ ಸೇವೆ ಸಲ್ಲಿಸಿದ್ದಾರೆ.
ಆರಕ್ಷಕ ಮಹಾನಿರೀಕ್ಷಕರು ಉತ್ತರ ವಲಯ ಬೆಳಗಾವಿ, ಆದೇಶದ ಮೇರೆಗೆ ಸೋಮವಾರ ಸಿಂದಗಿ ಪೊಲೀಸ್ ಠಾಣೆಗೆ ನೂತನ ಪಿಎಸ್ಐ ಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಈ ಹಿಂದೆ ಸಿಂದಗಿ ಠಾಣೆಯಲ್ಲಿ ಸೇವೆ ಸಲ್ಲುತ್ತಿದ್ದ ನಿಂಗಪ್ಪ ಪೂಜಾರಿ ರವರು ಬೆಳಗಾವಿಗೆ ವರ್ಗಾವಣೆಯಾಗಿದ್ದಾರೆ.
Join The Telegram | Join The WhatsApp |