ಬಬಲೇಶ್ವರ :ಪ್ರಸಕ್ತ ವರ್ಷದಲ್ಲಿ ಭೀಕರ ಬರಗಾಲ ಉಂಟಾಗಿದ್ದರಿಂದ ಮಳೆ ಬಾರದ ಕಾರಣ ದದಾಮಟ್ಟಿ ಗ್ರಾಮಸ್ಥರು ವಿಶೇಷ ಪ್ರಾರ್ಥನೆ ಮಾಡುವ ಮೂಲಕ ದದಾಮಟ್ಟಿ ಗ್ರಾಮದಿಂದ ಶ್ರೀ ಗುರು ಚಕ್ರವರ್ತಿ ಮೂರು ಲೋಕದ ಹಣೆಬರಹ ಬರೆದ ಬಬಲಾದಿ ಬ್ರಹ್ಮ ಪವಾಡ ಪುರುಷರು ನೆಲಸಿದ ಪುಣ್ಯಕ್ಷೇತ್ರ ಬೆಂಕಿ ಬಬಲಾದಿ ಕ್ಷೇತ್ರ ಮಠಕ್ಕೆ ಜೋಡೆತ್ತಿನ ಪಾದಯಾತ್ರೆ ಮಾಡುವ ಮೂಲಕ ಗ್ರಾಮದ ಹಿರಿಯರು ಹಾಗೂ ರೈತರು ಯುವಕರು ಪಾದಯಾತ್ರೆಯನ್ನು ಯಶಸ್ವಿಗೊಳಿಸಿದರು.
ವರದಿ : ಮಲ್ಲಿಕಾರ್ಜುನ ಕಳಸರೆಡ್ಡಿ