ಅಹಮದಾಬಾದ್ : ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ(Narendra Modi Stadium) ಭಾನುವಾರ ನಡೆಯಲಿರುವ ಐಸಿಸಿ ವಿಶ್ವಕಪ್ನತ್ತ(ICC World Cup) ಎಲ್ಲರ ಚಿತ್ತ ನೆಟ್ಟಿದೆ. ಪಂದ್ಯದ ಜೋಶ್ ಇನ್ನಷ್ಟು ಹೆಚ್ಚಿಸಲು ಅಂದು ಭಾರತೀಯ ವಾಯುಪಡೆಯಿಂದ ಆಕರ್ಷಕ ಏರ್ಶೋ ಕೂಡ ಆಯೋಜಿಸಲಾಗಿದೆ.
https://x.com/Defence_Squad_/status/1725464773435830595?s=20