ಇಲಕಲ್ಲ :-EB0096 2023-2024 NSS ವಿಶೇಷ ಶಿಬಿರವನ್ನು ದತ್ತು ಗ್ರಾಮದಲ್ಲಿ ನಾಲ್ಕನೆ ದಿನವಾದ ಇಂದು ದಿನಾಂಕ 16-10-2023 ರಂದು ಸಾಯಂಕಾಲ ಕಾರ್ಯಕ್ರಮದಲ್ಲಿ ಸಾವಯವ ಕೃಷಿ ಹಾಗೂ ಮಳೆ ನೀರಿನ ಸಂಗ್ರಹ ಇದರ ಕುರಿತು ಮುಖ್ಯ ಅತಿಥಿಗಳಾದ ಶ್ರೀ ಮತಿ ಸುಮನ್.ಎಸ.ಲಂಬು ಮೇಡಂ ಇವರಿಂದ ಅತಿಥಿ ಉಪನ್ಯಾಸ ನೀಡಿದರ ನಮ್ಮ ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರದಿಂದ ಗ್ರಾಮದ ಜನತೆಗೆ ಮನರಂಜನೆ ನೀಡಿದರು
ವರದಿ ದಾವಲ್. ಶೇಡಂ