Join The Telegram | Join The WhatsApp |
ಸಿಂದಗಿ: ಪಟ್ಟಣದ ಸರಕಾರಿ ಆದರ್ಶ ವಿದ್ಯಾಲಯ ಸಿಂದಗಿಯ ವಿದ್ಯಾರ್ಥಿಗಳು 2023 24ನೇ ಸಾಲಿನ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಹಾಗೂ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರರಾಗಿ ರಾಜ್ಯಮಟ್ಟದ ಕ್ರೀಡಾಪಟುಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು.
ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು
01) ಮಲೀಕ್ ಗರಡಿಮನಿ ಹಡಲ್ಸ್ ಪ್ರಥಮ
02) ಮಾಳಪ್ಪ ನಾಟೀಕಾರ ಎತ್ತರ ಜೀಗಿತ ಪ್ರಥಮ
03) ಅಬೀಶೇಕ್ ಹಿಕ್ಕನಗುತ್ತಿ 5 ಕೀಲೋ ಮೀಟರ್ ನಡಿಗೆ ಪ್ರಥಮ
04) ಪ್ರಶಾಂತ ಬಿರಾದಾರ 3000 ಮೀಟರ್ ಓಟ ದ್ವೀತಿಯ
05) ಶರದಿ ಹಿರೇಮಠ ಎತ್ತರ ಜೀಗಿತ ದ್ವಿತೀಯ
ಜಿಲ್ಲಾ ಕ್ರೀಡಾಕೂಟದಲ್ಲಿ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು
01) ಹರೀಶ ಕುಂಬಾರ ಕರಾಟೆ ಪ್ರಥಮ
02) ಶ್ರೇಷ್ಠಿ ಕುಂಬಾರ ಜೂಡೊ ಪ್ರಥಮ
03) ವಿದ್ಯಾ ಹಿರೇಮಠ ಜೂಡೊ ಪ್ರಥಮ
ವಿದ್ಯಾರ್ಥಿಗಳು ಜಿಲ್ಲೆ ಮತ್ತು ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸರ್ಕಾರಿ ಆದರ್ಶ ವಿದ್ಯಾಲಯದ ಮುಖ್ಯೋಪಾಧ್ಯಾಯರಾದ ಶ್ರೀ ಎಸ್ ಕೆ ಬಿರಾದಾರ್ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀಮತಿ ಮಲ್ಲಮ್ಮ ಪ್ರಭುಗೌಡ ಬಿರಾದಾರ್ ಹಾಗೂ ಶ್ರೀ ಸಿ ಎಮ್ ಪಾಟೀಲ್ ಹಾಗೂ ಶಿಕ್ಷಕ ವೃಂದ ಹಾಗೂ ಸಿಬ್ಬಂದಿ ವರ್ಗ ಅಭಿನಂದನೆಗಳು ಸಲ್ಲಿಸಿರುತ್ತಾರೆ.
Join The Telegram | Join The WhatsApp |