ಕಲಘಟಗಿ
.
ಗಣೇಶ ಹಬ್ಬದ ಪ್ರಯುಕ್ತ ರಂಗು ರಂಗಾಗಿ ಯುವಕರು ಕುಣಿದು ಕುಪ್ಪಳಿಸಿ ಸಂಭ್ರಮ ದಿಂದ ಆಚರಿಸುತ್ತಾರೆ ಆದರೆ
ಕಲಘಟಗಿ ತಾಲೂಕು ಗಂಬ್ಯಾಪೂರ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ವಿದ್ಯಾರ್ಥಿ ಯುವಕ ಮಂಡಳದವರು ಗ್ರಾಮ ಪಂಚಾಯತಿ ಓಣಿಯ ಮನೆ ಮನೆಯ ಎಲ್ಲಾ ಗಣಪತಿ ಗಳನ್ನು ಸಾಮೂಹಿಕವಾಗಿ ಬಹಳ ವಿಜೃಂಭಣೆ ಯಿಂದ, ವಂದೇ ತರಹದ ಸಮವಸ್ತ್ರ ಗಳನ್ನು ಹಾಕಿಕೊಂಡು ಟ್ರ್ಯಾಕ್ಟರ್ ಮೂಲಕ ಗಣಪತಿ ವಿಸರ್ಜನೆ ಮಾಡಿದರು.
ಸಂಧರ್ಭದಲ್ಲಿ ಉಮೇಶ ಹಿರೇಮಠ, ರಮೇಶ್ ಅಲ್ಲಾಪುರ,ರವಿ ಮಾಳಗಿ,ಈಶ್ವರ ಸುಣಗಾರ, ಹಾಗೂ ಗ್ರಾಮದ ಹಿರಿಯರು ಯುವಕರು ಮಹಿಳೆಯರು ಕಣ್ತುಂಬಿಸಿಕೊಂಡು ಆನಂದ ಪಟ್ಟರು.
ವರದಿ:ವಿನಾಯಕ ಏನ್ ಗುಡ್ಡದಕೇರಿ
ಕಲಘಟಗಿ:ಸಾಮೂಹಿಕ ಗಣಪತಿ ವಿಸರ್ಜನೆ ಮಾಡಿದ ಸ್ವಾಮಿ ವಿವೇಕಾನಂದ ಯುವಕ ಮಂಡಳ.