Join The Telegram | Join The WhatsApp |
ಚಿಕ್ಕೋಡಿ : ಬ್ರೇಕಿಂಗ್
ಚಿಕ್ಕೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ಉಮರಾಣಿ ಗ್ರಾಮ ಹದ್ದಿಯಲ್ಲಿ ಅನಾಮದೇಯ ವ್ಯಕ್ತಿಯ ಶವ ಸಿಕ್ಕಿದ್ದು ಪ ಪತ್ತೆಯಾಗಿರುತ್ತದೆ.
ಸದರಿ ವ್ಯಕ್ತಿಯು ಸುಮಾರು 50-55 ವರ್ಷ ವಯಸ್ಸಿನವನಿದ್ದು,5.4 ಪೂಟ್ ಎತ್ತರ, ಮೈಯಿಂದ ಸದೃಢ, ಸಾದಗಪ್ಪು ಮೈಬಣ್ಣ, ಉದ್ದಮುಖ, ನೆಟ್ಟಗೆ ಮುಗನ್ನು ಹೊಂದಿರುತ್ತಾನೆ.
ತಲೆಯಲ್ಲಿ 1 ಇಂಚು ಕಪ್ಪು-ಬಿಳಿ ಕೂದಲು, ಮೀಸೆ ದಾಡಿ ಬೆಳ್ಳಗೆ ಆಗಿವೆ, ಮೃತನ ಮೈಮೇಲೆ ಕಪ್ಪು ಬಣ್ಣದ ಕೋಟು ಇದ್ದು, ಕಂದು ಬಣ್ಣದ ಪ್ಯಾಂಟ್ ಇದ್ದು,ನೋಡಲು ಭಿಕ್ಷುಕನಂತೆ ಇರುತ್ತಾನೆ.
ಸದರಿ ವ್ಯಕ್ತಿಯ ಹೆಸರು, ವಿಳಾಸ ಗೊತ್ತಾದಲ್ಲಿ ಕೆಳಕಂಡ ನಂಬರ್ ಗಳಿಗೆ ಸಂಪರ್ಕಿಸಲು ಕೋರಿದೆ.
ಚಿಕ್ಕೋಡಿ ಪೊಲೀಸ್ ಠಾಣೆ -08338 272133
ಸಿ ಪಿ ಐ ಚಿಕ್ಕೋಡಿ 9480804041
ಪಿ ಎಸ್ ಐ ಚಿಕ್ಕೋಡಿ 9480804056
ಚಿಕ್ಕೋಡಿ ಪಿಎಸ್ಐ.
ವರದಿ : ರಾಜು ಮುಂಡೆ
Join The Telegram | Join The WhatsApp |