ರಾಮದುರ್ಗ:- ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಬಿಚಗೋಪ್ಪಿ ಗ್ರಾಮ ಹತ್ತಿರ ಕೆಎಸ್ಆರ್ಟಿಸಿ ಬಸ್ ಪಲ್ಟಿಯಾಗಿ 20ಕೊ ಅಧಿಕ ವಿದ್ಯಾರ್ಥಿಗಳಿಗೆ ಗಾಯ ಮತ್ತು ಇಬ್ಬರ ಶಿಕ್ಷಕರ ಕೈ ಮುರಿದು ಸಾಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕೆ 108ಅಂಬೊಲನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ.
ಈ ಬಸ್ಸ ದಿನಾಲೂ ಚಿಕೊಪ್ಪ ವಸತಿ ಹೋಗುವ ಬಸ್ಸು ಇಂದು ಮುಂಜಾನೆ ರಾಮದುರ್ಗ ಕಡೆ ಬರುವ ಸಂಧರ್ಭದಲ್ಲಿ ಮುಂದಿನ ಪಾಟ್ಟಾ ಕಟ್ಟಾಗಿ ಮರಕ್ಕೆ ಡಿಕ್ಕಿ ಹೊಡೆದು ಪ್ಲಟಿಯಾಗಿದೆ ಈ ಬಸ್ಸಿನಲ್ಲಿ ಸುಮಾರು 50ರಿಂದ 60 ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪ್ರಯಾಣಿಸುತ್ತಿದರು ಇಂದು BA ಫೈನಲ್ ವಿದ್ಯಾರ್ಥಿಗಳ ಪರೀಕ್ಷೆ ಕೊಡ ಇದೆ ಈ ಘಟನೆ ಇಂದು ಮುಂಜಾನೆ ನಡದಿದೆ.
ಇನ್ನಾದರೂ ಸಂಭಂದಪಟ್ಟ ksrtc ಅಧಿಕಾರಿಗಳು ಮತ್ತು ಜನಪ್ರತಿನಿದಿನಗಳು ಏಚ್ಛೆತ್ತುಕೊಂಡು ರಾಮದುರ್ಗ ತಾಲೂಕಿನ ಬಸ್ಸಿನ ಹಲವಾರು ಸಮಸ್ಯೆಗೆ ಸ್ಪಂದನೆ ಮಾಡಬೇಕು ಎಂದು ಸಾರ್ವಜನಿಕರ ಬೇಡಿಕೆಯಾಗಿದೆ ಇಲ್ಲವಾದರೆ ಪದೆ ಪದೆ ಇಂತಾ ಘಟನೆ ಸಂಭವಸಿದರೆ ಜೀವಕ್ಕೆ ಅಪಾಯ ಎಂದು ಹೇಳಬಹುದು.
ವರದಿ:- ಮಂಜುನಾಥ ಕಲಾದಗಿ