ಕೂಡ್ಲಿಗಿ: -ಪಟ್ಟಣ ಸೇರಿದಂತೆ ತಾಲೂಕಿನ ವಿವಿದೆಡೆಗಳಲ್ಲಿ, ಶ್ರಾವಣ ಮಾಸದ ನಾಲ್ಕನೇ ಸೋಮವಾರ ಸೆ11ರಂದು ನಾಗಾರಾಧನೆ ಜರುಗಿತು. ಪಟ್ಟಣದ ವಿವಿದೆಡೆಗಳಲ್ಲಿ, ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ನಾಗರಾಧನೆ ಪ್ರಯುಕ್ತ ವಿಶೇಷ ಪೂಜೆ ಕೈಂಕರ್ಯಗಳು ಜರುಗಿದವು. ನಾಗರ ಮೂರ್ತಿಗಳಿಗೆ ಹಾಗೂ ಹುತ್ತಕ್ಕೆ ಹಾಲೆರೆಯಲಾಯಿತು, ಮತ್ತು ಮಡಿ ಮುಡಿಯಿಂದ ಶುಚಿಭ್ರೂತರಾಗಿದ್ದು. ಹೊಚ್ಚ ಹೊಸ ಬಟ್ಟೆಗಳನ್ನು ಧರಿಸಿ ಹಬ್ಬ ಆಚರಿಸಿದರು, ಬಗೆ ಬಗೆಯ ಸಿಹಿ ಖಾಧ್ಯಗಳನ್ನು ತಯಾರಿಕೆ ಎಡಿ ಅರ್ಪುಸಿ ನಂತರ ಸೇವಿಸಲಾಗುತ್ತದೆ, ಈ ಮೂಲಕ ನಾಗಾರಾಧನೆ ಮಾಡಿ ಹಬ್ಬ ಆಚರಿಸಲಾಯಿತು. ✍️
ವರದಿ:-ವಿ.ಜಿ.ವೃಷಭೇಂದ್ರ