Ad imageAd image
- Advertisement -  - Advertisement -  - Advertisement - 

ಕುಡಚಿ ಕೃಷ್ಣಾ ನದಿ ಸೇತೂವೆ ಸಂಪೂರ್ಣ ಮೂಳಗಡೆ.

Bharath Vaibhav
ಕುಡಚಿ ಕೃಷ್ಣಾ ನದಿ ಸೇತೂವೆ ಸಂಪೂರ್ಣ ಮೂಳಗಡೆ.
WhatsApp Group Join Now
Telegram Group Join Now

ರಾಯಬಾಗ:– ಮಹಾರಾಷ್ಟ್ರ ದಲ್ಲಿ ಎಡಬಿಡದೆ ದಾರಾಕಾರ ಮಳೆ ಸುರಿಯುತ್ತಿರುವದರಿಂದ ಕರ್ನಾಟಕ ಮಹಾರಾಷ್ಟ್ರ ಕೊಂಡಿಯಂದೆ ಪ್ರಖ್ಯಾತವಾದ ಕುಡಚಿ ಹಾಗೂ ಉಗಾರ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿದ ಸೇತುವೆ ಸಂಪೂರ್ಣ ಮೂಳಗಡೆಯಾಗಿ ವಾನಗಳ ಸಂಚಾರ ಹಾಗೂ ಪದಾಚಾರಿಗಳು ಸಂಚರಿಸಲು ಕುಡಚಿ ಪೋಲಿಸ್ ಠಾಣೆ ವತಿಯಿಂದ ಬ್ಯಾರಿಗೇಟ ಹಾಕೀ ನಿರ್ಬಂಧಿಸಲಾಗಿದೆ.

ಮಹಾರಾಷ್ಟ್ರ ದ ರಾಜಾಪೂರ ಬ್ಯಾರಿಜನಿಂದ ನೀನೆಯಿಂದ ಸೂಮಾರು ಒಂದು ಲಕ್ಷದ ಐವತ್ತು ಒಂದು ಸಾವಿರ ಕಿವ್ವ್ ಸೆಕ್ಸ ನೀರನ್ನು ಹೋರಬಿಡಲಾಗಿದ್ದು,ನೀನೆ ಯಿಂದ ಕೃಷ್ಣಾ ನದಿಯ ನೀರಿನ ಒಳಹರಿವು 29 ಸಾವಿರ ಕಿವ್ವ್ ಸೇಕ್ಸ ಹೆಚ್ಚಾಗಿದ್ದು, ಒಂದೆ ದಿನದಲ್ಲಿ ಸೇತುವೆ ಮೂಳಗಡೆಯಾಗಿದ್ದು ದೀನಾಲೂ ನಮ್ಮ ಕರ್ನಾಟಕ ರಾಜ್ಯ ದಿಂದ ಮಹಾರಾಷ್ಟ್ರ ಮಿರಜ,ಸಾಂಗ್ಲಿ , ಜೈಸಿಂಗಪೂರ ,ಮತ್ತು ಇಂಚಲ ಕರಂಜಿ ಸೇರಿದಂತೆ ಇನ್ನೂ ಹಲವಾರು ಪಟ್ಟಣಗಳಿಗೆ ದಿನಾಲೂ ರೈತರ ಹಾಲೂ,ತರಕಾರಿ ವಾನಗಳ ಮೂಲಕ ಇದೆ ಸೇತುಯಿಂದ ಹೋಗುತ್ತಿದ್ದು ಮತ್ತು ಸಾವಿರು ಜನರು ಈ ಮಾರ್ಗದಿಂದ ಮೋಟರ್ ಸೈಕಲ್ ಮೂಲಕ ಸಾವಿರಾರೂ ಯುವಕರು ಕೂಲಿ ಕೇಲಸಕ್ಕೆ ಹೋಗುತ್ತಿದ್ದರು,ಈಗಾ ಈ‌ ಸೇತುವೆ ಸಂಪೂರ್ಣ ಮೂಳಗಡೆಯಾದ್ದರಿಂದ ಜನರ ಜೀವನ ಅಸ್ತವ್ಯಸ್ತ ವಾಗಿದೆ,

ವರದಿ :-ರಾಜು ಮುಂಡೆ 

 

WhatsApp Group Join Now
Telegram Group Join Now
Share This Article
error: Content is protected !!