Join The Telegram | Join The WhatsApp |
ಸ್ನೇಹಿತನ ಸಹಾಯ ಪಡೆದು ಕುತ್ತಿಗೆ ಬಿಗಿದು ವೃದ್ದೆಯನ್ನು ಕೊಲೆ ಮಾಡಿದ್ದ ಕಿರಾತಕ.
ಮಲ್ಲವ್ವ ಜೀವಪ್ಪ ಕಮತೆ(೭೫) ಕೊಲೆಯಾದ ವೃದ್ದೆ. ಶಂಕರ್ ರಾಮಪ್ಪ ಪಾಟೀಲ್, ,ಮಹೇಶ ಸದಾಶಿವ ಕಬಾಡಗೆ ಕೊಲೆ ಮಾಡಿದ್ದ ದುಷ್ಕರ್ಮಿಗಳು.
ವೃದ್ದೆ ಮಲ್ಲವ್ವನ ಬಳಿ ೫೦ ಸಾವಿರ ಸಾಲ ಪಡೆದಿದ್ದ ಆರೋಪಿ ಶಂಕರ್ ಪಾಟೀಲ್.
ಕುತ್ತಿಗೆಗೆ ಸೀರೆಯಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದ ಖದೀಮರು.
ಕೊಲೆ ಮಾಡಿ ಮಲ್ಲವ್ವನ ಮೈಮೇಲಿದ್ದ ಬಂಗಾರದ ಆಭರಣ ದೋಚಿದ್ದ ಖದೀಮರು.
ಸುಮಾರು ೧ ಲಕ್ಷ ಮೌಲ್ಯದ ಬಂಗಾರದ ಸರ ದೋಚಿಕೊಂಡು ಹೋಗಿದ್ದ ಖದೀಮರು.
ದಿನಾಂಕ ೬/೧೦/೨೦೨೨ ರಂದು ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ನಡೆದಿದ್ದ ಕೊಲೆ ಪ್ರಕರಣ.
ಪ್ರಕರಣದ ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ ಹುಕ್ಕೇರಿ ಪೊಲೀಸರು.
ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
ವರದಿ : ರಾಜು ಮುಂಡೆ
Join The Telegram | Join The WhatsApp |