ಧಾರವಾಡ : ಸಾರ್ವಜನಿಕರು ಕಳೆದುಕೊಂಡ ಮೊಬೈಲಗಳನ್ನು ಸೈಬರ್ ಕ್ರೈಂ ಪೊಲೀಸರ ಮುಖಾಂತರ ಪತ್ತೆ ಮಾಡಿ ಮರಳಿ ವಾರಸುದಾರಿಗೆ ಧಾರವಾಡ ಜಿಲ್ಲಾ ಪೊಲೀಸರು ಮರಳಿ ಮಾಲೀಕರಿಗೆ ಮೊಬೈಲ್ ಗಳನ್ನು ಹಸ್ತಾಂತರಿಸಲಾತು..
ಈ ಸಂದರ್ಭದಲ್ಲಿ ಮಾನ್ಯ sp ಸಾಹೇಬರು ಗೋಪಾಲ ಬ್ಯಾಕೋಡ
Dysp dcrb ಹೀರೆಮಠ cen pi ನಾಗನಗೌಡ ಕಟ್ಟಿಮನಿಗೌಡರ cen psi ಬಸವರಾಜ ಕೋಣ್ಣುರೆ ಸಿಬ್ಬಂದಿಗಳಾದ ಮಲ್ಲನಗೌಡ ಪಾಟೀಲ ನಾಗರಾಜ ಬೋಗುರ ಬಸವರಾಜ ಬನ್ನಟ್ಟಿ ಆರೀಪ್ ಗೋಂಲದಾಜ ವಿಠ್ಠಲ ಹಾಗೂ ಮೊಬೈಲ್ ಮಾಲೀಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವರದಿ ವಿನಾಯಕ ಏನ್ ಗುಡ್ಡದಕೇರಿ