This is the title of the web page
This is the title of the web page

Live Stream

October 2023
S M T W T F S
1234567
891011121314
15161718192021
22232425262728
293031  

| Latest Version 9.4.1 |

Local News

ಪಿಗ್ಮಿ ಏಜೆಂಟರಿಗೆ ಮಶೀನ್ ವಿತರಣೆ ಮಾಡಲಾಯಿತು

Join The Telegram Join The WhatsApp

ಇಂಡಿ : ದಿ ಡೈಮಂಡ್ ಸೌಹಾರ್ದ ಸಹಕಾರಿ ನಿಯಮಿತ ಇಂಡಿ ಶಾಖೆಯಲ್ಲಿ ಇಂದು ಪಿಗ್ಮಿ ಏಜೆಂಟರಿಗೆ ಮಶೀನ್ ವಿತರಣೆ ಮಾಡಿದರು

ಈ ಸಂದರ್ಭದಲ್ಲಿ ವಿಜಯಪುರ ಶಾಖೆಯ ನಿರ್ದೇಶಕರಾದ ಮಾರುತಿ ನಿಕ್ಕಂ , ಇಂಡಿ ಶಾಖೆಯ ಅಧ್ಯಕ್ಷರಾದ ಆನಂದ ಪವಾರ, ಉಪಾಧ್ಯಕ್ಷರಾದ ಹುಚ್ಚಪ್ಪ ತಳವಾರ , ನಿರ್ದೇಶಕರಾದ ಸತೀಶ್ ಗಾಣಿಗೇರ, ಫಯಾಜ್ ಬಾಗವಾನ ತುಕಾರಾಮ ಪವಾರ , ಸುದೀಪ ಚವಾಣ್ ಮ್ಯಾನೇಜರ್ ದಿನೇಶ ರಾಠೋಡ ಹಾಗೂ ಎಲ್ಲಾ ಕೇಂದ್ರ ಕಚೇರಿಯ ಸಿಬ್ಬಂದಿ ವರ್ಗದವರು ಪಿಗ್ನಿ ಏಜೆಂಟರು ಹಾಜರಿದ್ದರು.


Join The Telegram Join The WhatsApp
Bharath Vaibhav
the authorBharath Vaibhav

Leave a Reply