Ad imageAd image

30 ಲಕ್ಷ ವೆಚ್ಚದ  ಬಡ ವಿದ್ಯಾರ್ಥಿಗಳಿಗೆ  ಹಲವಾರು ವಸ್ತುಗಳನ್ನು ನೀಡಿದ  ರೋಟರಿ SCAW ಕಮಿಟಿ

Bharath Vaibhav
30 ಲಕ್ಷ ವೆಚ್ಚದ  ಬಡ ವಿದ್ಯಾರ್ಥಿಗಳಿಗೆ  ಹಲವಾರು ವಸ್ತುಗಳನ್ನು ನೀಡಿದ  ರೋಟರಿ SCAW ಕಮಿಟಿ
WhatsApp Group Join Now
Telegram Group Join Now

ಅಥಣಿ : ಅಥಣಿ ರೋಟರಿ ಸಂಸ್ಥೆ ಆಶ್ರಯದಲ್ಲಿ ಕೆನಡಾ ದೇಶದ SCAW ಯೋಜನೆ ಅಡಿಯಲ್ಲಿ ಅಥಣಿ ತಾಲೂಕಿನ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಐದನೂರು ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಅಂದಾಜು 30 ಲಕ್ಷ ವೆಚ್ಚದ ಸ್ಕೂಲ್ ಬ್ಯಾಗ, ಡ್ರೆಸ್, ರೇನ ಕೋಟ್, ಬೆಡ್ ಶೀಟ್, ಚಾದರ, ಮಚ್ಚರದಾಣಿ, ಚಪ್ಪಲ, ಸ್ವೇಟರ ಜಮಖಾನಾ,ಚಾಪೆ, ಸೇರಿದಂತೆ ಹಲವಾರು ವಸ್ತುಗಳನ್ನು ರೋಟರಿ SCAW ಕಮಿಟಿ ಅಧ್ಯಕ್ಷರಾದ ಗಜಾನನ ಮಂಗಸುಳಿ ಅವರ ತಿಳಿಸಿದರು.

ಈ ಸಂಧರ್ಭದಲ್ಲಿ ರೋಟರಿ ಸಂಸ್ಥೆ ಅಧ್ಯಕ್ಷರಾದ ಅರುಣ ಸೌದಾಗರ, ಕೆನಡಾ ದೇಶದ ಕಿಮ್ ಬಾಸ್ಟರ್, ಜಾಯ್ಸ್, ಬೆಳಗಾವಿ ರೋಟರಿ ಸಂಸ್ಥೆಯ ರಾಜು ಪೋತದಾರ, ಉಮೇಶ ಸರನೊಬ್ಬತ, ಅಮಿತ ಸಾಟೆ, ಅರುಣ ಯಲಗುದ್ರಿ, ಡಾ ಪಿ. ಪಿ. ಮಿರಜ, ಮೇಘರಾಜ ಪರಮಾರ, ಭರತ ಸೋಮಯ್ಯಾ, ಶ್ರೀಕಾಂತ ಅಥಣಿ, Dr ಅಮೃತ ಕುಲಕರ್ಣಿ, ಸುರೇಶ ಬಳ್ಳೊಳ್ಳಿ, ದೀಪಕ ಪಾಟೀಲ, ಬಾಲಪ್ಪ ಬುಕಿಟಗಾರ, ಬಾಹುಬಲಿ ಅಸ್ಕಿ, ಅನಿಲ ದೇಶಪಾಂಡೆ, Dr ಆನಂದ ಕುಲಕರ್ಣಿ, ಸಂತೋಷ ಬೊಮ್ಮಣ್ಣವರ,ಸಂಸ್ಥೆ ಕಾರ್ಯದರ್ಶಿ ಸಚಿನ ದೇಸಾಯಿ, ಶೇಖರ ಕೋಲಾರ, Dr ಮೇತ್ರಿ, Dr ಗಾಣಿಗೇರ, ರಫೀಕ ಡಾ0ಗೆ, D. D. ಮೇಕನಮರಡಿ, ಪ್ರಶಾಂತ ಗೌರಾಣಿ, ಸೋಮು ವಾಂಗಿ, ಮಹೇಶ ಹಿರೇಮಠ, ರೋ ಶೈಲೇಶ ಜಾಧವ, ಮೋಹನ ಕಾಂಬ್ಳೆ, ರೋಸ್ಟರ್ ಸಮಸ್ತ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

ವರದಿ : ರಾಜು ವಾಘಮಾರೆ

WhatsApp Group Join Now
Telegram Group Join Now
Share This Article
error: Content is protected !!