Join The Telegram | Join The WhatsApp |
ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಹಾಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಬೆಳಗಾವಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನಿರ್ಣಯವನ್ನ ಮಂಡಿಸಿದೆ.
ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕಲಾಪದಲ್ಲಿ ನಡೆದ ಚರ್ಚೆಯಲ್ಲಿ ವಿಪಕ್ಷಗಳು ಮಹಾರಾಷ್ಟ್ರ ಖ್ಯಾತೆ ತೆಗೆಯುತ್ತಿರುವ ವಿಚಾರವಾಗಿ ಕಿಡಿಕಾರಿದ್ದವು ಮತು ಬಗ್ಗೆ ತಕ್ಕ ಪ್ರತ್ಯುತ್ತರವನ್ನ ನೀಡುವಂತೆ ಆಗ್ರಹಿಸಿದ್ದವು.
ಇದಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ಬಸವರಾಜ್ ಬೊನ್ನಾಯಿ ಖಂಡನಾ ನಿರ್ಣಯವನ್ನ ಮಂಡಿಸಿದ್ದರು ಮತ್ತು ಸರ್ವಾನುಮತದಿಂದ ನಿರ್ಣಯ ಅಂಗೀಕಾರವಾಯಿತ್ತು.
Karnataka Assembly unanimously passes resolution on border issue with Maharashtra, resolves to protect state's interests
— Press Trust of India (@PTI_News) December 22, 2022
Join The Telegram | Join The WhatsApp |