ನಿಪ್ಪಾಣಿ :- ಹಲವಾರು ವರ್ಷಗಳಿಂದ ಮರಾಠಿಗರ ಆರಕ್ಷಣ ಕುರಿತು ಬಹಳಷ್ಟು ಹೋರಾಟಗಳು ಮಹಾರಾಷ್ಟ್ರದಲ್ಲಿ ನಡೆದಿವೆ ಆದರೂ ಕೂಡ ಇನ್ನೂವರೆಗೆ ಮಹಾರಾಷ್ಟ್ರ ಸರ್ಕಾರ ಈ ಮರಾಠಾ ಆರಕ್ಷಣ ಕುರಿತು ಯಾವುದು ಯೋಚನೆ ಮಾಡಿಲ್ಲ.
ಆದ್ದರಿಂದ ನಿಪ್ಪಾಣಿಯಲ್ಲಿ ಮರಾಠಾ ಹೋರಾಟಗಾರರಿಂದ
ಮಹಾರಾಷ್ಟ್ರದ ಮನೋಜ್ ಜರಂಗಿ ಪಾಟೀಲ್ ಇವರಿಗೆ ಬೆಂಬಲ ಕುರಿತು ಹೋರಾಟ ಮಾಡಲಾಗುತ್ತಿದೆ ಎಂದು ನಿಪ್ಪಾಣಿಯ ಮರಾಠಿ ಪ್ರಿಯಗಾರರು ಮಾತನಾಡಿದರು.
ಈ ಸಂದರ್ಭದಲ್ಲಿ ಸಂಜೆಯ ಪಾಟೀಲ್, ತಾತ್ಯಾ ನಾಯಕ್, ರವಿ ಶಿಂದೆ, ರಾಜೇಶ್ ಕದಮ್, ರೋಹನ್ ಸಾಳವೆ, ನವನಾಥ ಚೌಹಾನ್, ಪ್ರಶಾಂತ ನಾಯಕ್, ಸಚಿನ್ ಲೋಕರೆ, ಪ್ರವೀಣ ಭಾಟಲೆ, ಅನಿತಾ ಪಟಾಡೆ, ವರ್ಷಾ ಚೌಹಾನ್, ಇನ್ನಷ್ಟು ಕಾರ್ಯಕರ್ತರ ಉಪಸ್ಥಿತಿಯಲ್ಲಿ ಈ ಹೋರಾಟ ಕಾರ್ಯ ನಡೆಯಿತು.
ವರದಿ :-ರಾಜು ಮುಂಡೆ