Join The Telegram | Join The WhatsApp |
ಸಿಂದಗಿ: ಇದೆ ನವೆಂಬರ್ 25ರಂದು ಸಿಂದಗಿ ನಗರದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಹಾಗೂ ಜಿಲ್ಲಾ ಟಿಪ್ಪು ಸುಲ್ತಾನ್ ಯುವ ಸಮಾಜ ಸೇವಾ ಸಂಘ ಅವರ ವತಿಯಿಂದ ಸರ್ವಧರ್ಮ ಸಮ್ಮೇಳನ ಕಾರ್ಯಕ್ರಮ ನಡೆಯಲಿದ್ದು ಇಂದು ನಗರದ ಸಂಗಮ್ ಹೋಟೆಲ್ ಕಾರ್ಯಕ್ರಮದ ಕುರಿತು ಪತ್ರಿಕಾಗೋಷ್ಠಿ ಕರೆಯಲಾಗಿತ್ತು ಈ ಸರ್ವ ಧರ್ಮ ಸಮ್ಮೇಳನದ ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯ ಶ್ರೀ ಷ.ಬ್ರ.ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು ಸಾರಂಗಮಠ. ಸಿಂದಗಿ ಹಾಗೂ ಹಜರತ್ ಸೈಯದ್ ತನ್ವೀರ್ ಹಾಸ್ಮಿ. ಹಾಸಿಂಪೀರ್ ದರ್ಗಾ ಬಿಜಾಪುರ. ಫಾದರ್ ಆಲ್ವಿನ್ ಡಿಸೋಜಾ. ಮುಖ್ಯಸ್ಥರು ಸಂಗಮ ಸಂಸ್ಥೆ ಸಿಂದಗಿ ಪೂ. ಭದಂತ್ ಆರ್ಯ ಪ್ರಜ್ಞಾ ಬೋಧಿ ಮಹಾ- ತೇರೋ ಸಂ. ಆರ್ಯ ನಾಗರಾಜನ್ ಇಂಟರ್ನ್ಯಾಷನಲ್ ಮಹಾಬುದ್ಧ ವಿಹಾರ ಚಾರಿಟೇಬಲ್ ಟ್ರಸ್ಟ್ ಇಂಡೋ -ಜಪಾನ್ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸುತ್ತಿರುವ ಮಂಗಳೂರು ಶಾಸಕರು ಯು.ಟಿ. ಖಾದರ್ ವಿ.ಪ. ಉಪ ನಾಯಕರು ಕರ್ನಾಟಕ ಸರ್ಕಾರ ಕಾರ್ಯಕ್ರಮದ ಜ್ಯೋತಿ ಜ್ಯೋತಿ ಬೆಳಗಿಸುವವರು ಸಿಂದಗಿ ಮತಕ್ಷೇತ್ರದ ಶಾಸಕರು ರಮೇಶ್ ಬಾ. ಭೂಸನೂರ ಕಾರ್ಯಕ್ರಮದ ಅಧ್ಯಕ್ಷತೆ ಅಶೋಕ್ ಎಮ್ ಮನಗೂಳಿ ಕಾಂಗ್ರೆಸ್ ಮುಖಂಡರು ಸಿಂದಗಿ, ಫೋಟೋ ಪೂಜೆ ಶಿವಾನಂದ ಪಾಟೀಲ್ ಶಾಸಕರು ಬಸವನಬಾಗೇವಾಡಿಹಾಗೂ ಶರಣಪ್ಪ. ತಿ ಸುಣಗಾರ ಮಾಜಿ ಶಾಸಕರು ಸಿಂದಗಿ, ಸಸಿಗೆ ನೀರು ಹಾಕುವ ಕಾರ್ಯಕ್ರಮ ಸುನಿಲ್ ಗೌಡ ಪಾಟೀಲ್ ವಿಧಾನಪರಿಷತ್ ಸದಸ್ಯರು ವಿಜಯಪುರ ಹಾಗೂ ಕಾರ್ಯಕ್ರಮದ ಮುಖ್ಯ ಅತಿಥಿ ಶ್ರೀ ಯಶವಂತರಾಯ ಗೌಡ ಪಾಟೀಲ್ ಇಂಡಿ ಶಾಸಕರು ಹಾಗೂ ಡಾ// ಅಜಯ್ ಸಿಂಗ್ ಶಾಸಕರು ಜೇವರ್ಗಿ, ಹಮೀದ್ ಮುಶ್ರಿಫ್ ಕಾಂಗ್ರೆಸ್ ಮುಖಂಡರು ವಿಜಯಪುರ, ಮಹಿಬೂಬಸಾಬ್. ತಾಂಬೋಳಿ(ಎಮ್ ಆರ್ ಟಿ) ಕಾಂಗ್ರೆಸ್ ಮುಖಂಡರು ಸಿಂದಗಿ ಎಸ್. ಎಮ್. ಪಾಟೀಲ್ (ಗಣಿಹಾರ) ಕಾಂಗ್ರೆಸ್ ಮುಖಂಡರು ಸಿಂದಗಿ, ಶಿವಾನಂದ್ ಪಾಟೀಲ್ (ಸೋಮಜಾಳ) ಜೆ.ಡಿ.ಎಸ್ ಮುಖಂಡರು ಸಿಂದಗಿ, ಕಾರ್ಯಕ್ರಮದ ವಿಶೇಷ ಉಪನ್ಯಾಸಕರಾಗಿ ಆಗಮಿಸುತ್ತಿರುವ ನಿಕೇತರಾಜ್. ಮೌರ್ಯ, ಈ ಕಾರ್ಯಕ್ರಮದ ಪ್ರಸ್ತಾವಿಕ ನುಡಿಗಳು ಮಹಮ್ಮದ್ ಪಟೇಲ್ ಬಿರಾದಾರ್ ಕೆ.ಪಿ.ಸಿ.ಸಿ. ಕಾರ್ಯದರ್ಶಿಗಳು ಹಾಗೂ ಸ್ವಾಗತ ಭಾಷಣ ರಜಾಕ್ ಮುಜಾವರ್ ಸದಸ್ಯರು ಆಶ್ರಯ ಕಮಿಟಿ ಸಿಂದಗಿ ಕಾರ್ಯಕ್ರಮದ ನಿರೂಪಣೆ ಮೆಹಬೂಬ್ ಸಿಂದೇಕರ್ ದಲಿತ ಸೇನೆ ರಾಜ್ಯ ಉಪಾಧ್ಯಕ್ಷರು ನೆರವೇರಿಸಲಿದ್ದು ಕಾರ್ಯಕ್ರಮದ ವಂದನಾರ್ಪಣೆ ರಜತ್ ತಾಂಬೆ ಮುಖಂಡರು ಟಿಪ್ಪು ಸುಲ್ತಾನ್ ಕಮಿಟಿ ಸಿಂದಗಿ, ಈ ಕಾರ್ಯಕ್ರಮಕ್ಕೆ ತಾಲೂಕಿನ ಎಲ್ಲಾ ಹಳ್ಳಿಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಟಿಪ್ಪು ಸುಲ್ತಾನ್ ಅಭಿಮಾನಿಗಳು ಆಗಮಿಸಿ. ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ಅವರ ಮಹಾವೇದಿಕೆ ಯ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮಹಮ್ಮದ್ ಪಟೇಲ್ ಬಿರಾದಾರ್ ಅವರು ಕೇಳಿಕೊಂಡಿದ್ದಾರೆ ಈ ಪತ್ರಿಕಾಗೋಷ್ಠಿಯಲ್ಲಿ ಮಹಮ್ಮದ್ ಪಟೇಲ್ ಬಿರಾದಾರ್ ಕೆ.ಪಿ.ಸಿ.ಸಿ. ಕಾರ್ಯದರ್ಶಿಗಳು ಪುರಸಭೆ ಉಪಾಧ್ಯಕ್ಷರಾದ ಹಸೀಮ್ ಪೀರ್ ಆಳಂದ್ ಮೆಹಬೂಬ್ ಸಿಂದಗಿ ಕರ ದಲಿತ ಸೇನೆ ರಾಜ್ಯ ಉಪಾಧ್ಯಕ್ಷರು ಹಾಗೂ ರಾಜು ಮದರ್ ಖಾನ್ ಕಾಂಗ್ರೆಸ್ ಮುಖಂಡರು ಮೆಹಬೂಬ್ ಆನಂದ್ ತಾಲೂಕು ಅಧ್ಯಕ್ಷರು ಟಿಪ್ಪು ಸುಲ್ತಾನ್ ಯುವ ಸೇವಾ ಸಮಾಜ ಸಿಂದಗಿ,ಶಾನೂರ ಬುಕ್ಕದ. ಬಸು.ಬೋರಗಿ ಏತುಂಬಾಷ ನಾಗಾವಿ.ಕೆ.ಡಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು
Join The Telegram | Join The WhatsApp |