Join The Telegram | Join The WhatsApp |
ಚನ್ನಮ್ಮನ ಕಿತ್ತೂರ: ಇಂದು ನಿಚ್ಚನಕಿ ಗ್ರಾಮದ ಬಂಡೆಮ್ಮ ದೇವಿಯ ಜಾತ್ರಾ ನಿಮಿತ್ಯವಾಗಿ ಬೆಳಿಗ್ಗೆ ಒಂದು ಗಂಟೆಯಿಂದ 7 ಗಂಟೆಯವರೆಗೆ ತಿಗಡೊಳ್ಳಿ ಗ್ರಾಮದ ಅಂಧ ಕಲಾವಿದ ಬಸವರಾಜ ತಿಮ್ಮಾಪುರ ಇವರ ನೇತೃತ್ವದಲ್ಲಿ ಭಜನಾ ಕಾರ್ಯಕ್ರಮ ನಡೆಯಿತು. ಭಕ್ತಿಗೀತೆಗಳನ್ನು,ಜಾನಪದ ಗೀತೆಗಳನ್ನು ಅತಿ ಸುಂದರವಾಗಿ ಹಾಡಿದರು.,ಇವರನ್ನು ಕಿತ್ತೂರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಎಸ್ ಬಿ ದಳವಾಯಿ ಸಾಹಿತ್ಯ ಪರಿಷತ್ತಿನ ವತಿಯಿಂದ ಸನ್ಮಾನಿಸಿ ಗೌರವಿಸಿದರು. ಊರಿನ ಹಿರಿಯರಾದ ಈರಣ್ಣ ದಳವಾಯಿ, ಬಸಪ್ಪ ಕೂಡಲಗಿ, ರಾಜು ಬೋಗುರ, ರಾಜು ಸ್ವಾಮಿಗಳು ತೊರಗಲಮಠ, ಬಸಪ್ಪ ಮನುಕುಪ್ಪಿ ಮುಂತಾದವರು ಉಪಸ್ಥಿತರಿದ್ ವರದಿ: ಬಸವರಾಜ ಭೀಮರಾಣಿ
Join The Telegram | Join The WhatsApp |