Join The Telegram | Join The WhatsApp |
ಚಿಕ್ಕೋಡಿ : ಬೆಳಗಾವಿ ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ಮಳೆ ಅಬ್ಬರ. ಚಿಕ್ಕೋಡಿ ತಾಲೂಕಿನ ಮಲ್ಲಿಕವಾಡ-ದತ್ತವಾಡ ಸಂಪರ್ಕ ಸೇತುವೆ ಮುಳುಗಡೆ.ದೂದಗಂಗಾ ನದಿಗೆ ಅಡ್ಡಲಾಗಿರುವ ಸೇತುವೆ ಜಲಾವೃತ ನಾಲ್ಕು ಗ್ರಾಮ ಸಂಪರ್ಕ ಕಟ್.ನಿಪ್ಪಾಣಿ ತಾಲೂಕಿನ ಕೊಣ್ಣುರ-ಬಾರವಾಡ ಸೇತುವೆ ಮುಳುಗಡೆ.ಸೇತುವೆ ಮುಳುಗಡೆ ಹಿನ್ನೆಲೆ ಬ್ಯಾರಿಕೇಡ್ ಹಾಕಿ ರಸ್ತೆ ಸಂಚಾರ ಬಂದ್ ಮಾಡಿದ ಪೊಲೀಸರು.
ವರದಿ ರಾಜು ಮುಂಡೆ
Join The Telegram | Join The WhatsApp |