Join The Telegram | Join The WhatsApp |
ಮಲ್ಲಮ್ಮನ ಬೆಳವಡಿ: ಬೈಲಹೊಂಗಲ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ಮಕರ ಸಂಕ್ರಮಣದ ನಿಮಿತ್ಯ ದಿನಾಂಕ್ 15.01.2023ರಿಂದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು 14.01.2023ರ ರಾತ್ರಿ ಶಾಲಾ ಮಕ್ಕಳಿಂದ ರಸಮಂಜರಿ ಆಯೋಜಿಸಲಾಯಿತು 15 _01_2023ರ ಬೆಳಿಗ್ಗೆ ಶ್ರೀ ಕಲ್ಮೇಶ್ವರ ದೇವರ ಅಭಿಷೇಕ ಮಧ್ಯಾಹ್ನ ಮಹಾಪ್ರಸಾದ ಸಾಯಂಕಾಲ 4 ಗಂಟೆಗೆ ಗ್ರಾಮದ ಶ್ರೀ ದುರ ದುಂಡೇಶ್ವರ ಶ್ರೀ ವಾಲ್ಮೀಕಿ ಶ್ರೀ ಮಾರುತಿ ಭಜನಾ ಮೇಳ ಶ್ರೀ ಬೀರದೇವರ ಡೊಳ್ಳಿನ ಮೇಳದೊಂದಿಗೆ ಅರಭಾವಿ ಶ್ರೀ ಮಠದ ಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ತಾಯಿ ಮಲಪ್ರಭೆಯ ರಥೋತ್ಸವ ಭಕ್ತಿ ಭಾವದಿಂದ ಜರುಗಿತು ಈ ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರಾದ ಶ್ರೀ ವೇದಮೂರ್ತಿ ಚನ್ನಬಸಯ್ಯ ಗಂಗಯ್ಯ ಮಠದ ಶ್ರೀ ಜನಕರಾಜ್ ಪಾಟೀಲ್ ರಾಜಶೇಖರ್ ಮಠದ ಅಶೋಕ ಮಠದ ರಾಚಯ್ಯ ಕುಲಕರ್ಣಿ ಚನ್ನಬಸಯ್ಯ ಮಠದ ಸುರೇಶ್ ಸೂರ್ಯವಂಶಿ ಬಸಪ್ಪ ಚಚಡಿ ಶ್ರೀಕಾಂತ್ ಹೊಂಗಲ್ ಪಾಂಡುರಂಗ ಹೊಸೂರ್ ಮಂಜು ಸೊಗಲದ ದುಂಡಪ್ಪ ಗರಗದ ಈರಪ್ಪ ಗರಗದ ನಾಗಪ್ಪ ಯರಗೊಪ್ಪ ಶಿವಾನಂದ ಹುಣಸಿಕಟ್ಟಿ ಚೆನ್ನಯ್ಯ ಪೂಜೀರ ಮಹಾಂತೇಶ್ ಯರಗೊಪ್ಪ ಬಸವರಾಜ್ ವಾರಿ ದುಂಡಯ್ಯ ಕುಲಕರ್ಣಿ ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಸುಮಿತ್ರ ಕುಲಕರ್ಣಿ ರಾಜಶೇಖರ್ ದೊಡವಾಡ ಮಾಂತೇಶ್ ಹುಣಸಿಕಟ್ಟಿ ವಿನಾಯಕ ಬಡಿಗೇರ್ ಸಾವಿರಾರು ಭಕ್ತರು ಹಾಜರಿದ್ದರು ರಾತ್ರಿ ಹತ್ತಕ್ಕೆ ಸಂಗ್ಯಾ ಬಾಳ್ಯಾ ಡಬ್ಬಿ ನಾಟಕ ಪ್ರದರ್ಶನ ವಾಯಿತು ದಿನಾಂಕ 16.01.2023 ರಂದು ಮಧ್ಯಾಹ್ನ 12:00ಗೆ ಕಣ್ಣು ಕಟ್ಟಿಕೊಂಡು ಗಡಗಿ ಹೊಡೆಯುವ ಸ್ಪರ್ಧೆ ರಾತ್ರಿ 10 ಕ್ಕೆ ಮಲ್ಲು ನಿಪನಾಳ್ ಲಪಂಗರಾಜ ಜೂನಿಯರ್ ಶಿವರಾಜಕುಮಾರ್ ತಂಡದಿಂದ ರಸಮಂಜರಿ ಕಾರ್ಯಕ್ರಮ ಬೂದಿಹಾಳ ಮಲಪ್ರಭಾ ಗೆಳೆಯರ ಬಳಗದ ನೇತೃತ್ವದಲ್ಲಿ ಆಯೋಜಿಸಲಾಗಿದೆ
ವರದಿ ದುಂಡಪ್ಪ ಹೂಲಿ
Join The Telegram | Join The WhatsApp |