Join The Telegram | Join The WhatsApp |
ಐಗಳಿ: ಅಥಣಿ ತಾಲೂಕಿನ ಐಗಳಿ ಗ್ರಾಮದಲ್ಲಿ ವಾಸ್ತು ಶಿಲ್ಪ ವಿಶ್ವಕರ್ಮ ಅವರ ಜಯಂತಿ ಆಚರಣೆ ಮಾಡಲಾಯಿತು. ಶನಿವಾರದಂದು ಗ್ರಾಮ ಪಂಚಾಯತಿ ಸಭಾ ಭವನದಲ್ಲಿ ವಿಶ್ವಕರ್ಮ ಅವರ ಪೋಟೋಗೆ ಗ್ರಾಮದ ಹಿರಿಯರು ಶಂಕರಗೌಡ ಪೋಲಿಸ್ ಪಾಟೀಲ್ ಅವರು ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರು ಬಿ ಎಸ್ ಬಿರಾದರ ಸೊಮಣ್ಣ ಬಂಡರಬಟ್ಟಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಾಜೇಂದ್ರ ಪಾಟಕ್ ಓಂಕಾರಯ್ಯ ಪಠಪತಿ ರಾಜು ಭಜಂತ್ರಿ. ಹಾಗೂ ವಿಶ್ವ ಕರ್ಮ. ಸಮಾಜದ ಮುಖಂಡರು ಮೋನಪ್ಪ ಬಡಗೇರ ರಾಜು ಬಡಗೇರ ರಮೇಶ ಪತ್ತಾರ ರಾಜು ಪತ್ತಾರ ಮಹಾದೇವ ಬಡಗೇರ ಕುಮಾರ ರಮೇಶ ಪತ್ತಾರ ಸುನೀಲ ಪತ್ತಾರ ಅಭಿ ಪತ್ತಾರ ದರೇಪ್ಪಾ ಕಂಬಾರ ಗೋಪಾಲ ಬಡಗೇರ ಮೋನೇಶ ಕಂಬಾರ ಸುಪ್ರೀತ ಕಂಬಾರ ಮುಂತಾದವರು ಉಪಸ್ಥಿತಿ ಇದ್ದರು ಪಿಡಿಓ ರಾಜೇಂದ್ರ ಪಾಟಕ್ ಸ್ವಾಗತಿಸಿದರು. ಅಪ್ಪಾಸಾಬ ಮದಬಾವಿ ವಂದಿಸಿದರು.
ವರದಿ : ಆಕಾಶ ಎಮ್
Join The Telegram | Join The WhatsApp |