Ad imageAd image
- Advertisement -  - Advertisement -  - Advertisement - 

ಲೋಕಸಭಾ ಚುನಾವಣೆ ಮೊನ್ನೆ ದಿನಾಂಕ 7 ರಂದು ಮತದಾನ ನಡೆಯಿತು.

Bharath Vaibhav
ಲೋಕಸಭಾ ಚುನಾವಣೆ ಮೊನ್ನೆ ದಿನಾಂಕ 7 ರಂದು ಮತದಾನ ನಡೆಯಿತು.
WhatsApp Group Join Now
Telegram Group Join Now

ಚಿಕ್ಕೋಡಿ :-  ಮೊನ್ನೆ ಚಿಕ್ಕೋಡಿ ಹಾಗೂ ಸುತ್ತು ಮುತ್ತಿನ ಹಳ್ಳಿಯ ಜನರು ಬೇರೆ ಬೇರೆ ಕಡೆಗೆ ಕೆಲಸಗಳಲ್ಲಿದ್ದರೂ ಕೂಡ ಮೊನ್ನೆ ತಮ್ಮ ಊರಿಗೆ ಬಂದು ಮತಗಳನ್ನು ಚಲಾಯಿಸಿದ ಜನರು.

ಮತ ಚಲಾಯಿಸುವ ಸಂದರ್ಭದಲ್ಲಿ ಮತದಾರರು ತಮ್ಮ ಹಕ್ಕನ್ನು ಅತಿ ಸರಳ ರೀತಿಯಿಂದ ಮತದಾನವಾಗಿದ್ದು ಯಾವುದೇ ದಂಗೆ ಮುಂತಾದ ಅನಾಹುತಗಳು ನಡೆಯದಂತೆ ಕಾಪಾಡಿಕೊಂಡ ಪೊಲೀಸರು ಹಾಗೂ ಚುನಾವಣಾ ಅಧಿಕಾರಿ.

ಚಿಕ್ಕೋಡಿಯ ಹಲವು ಮತದಾನ ಬೂತಗಳ ದೃಶ್ಯ ಹಾಗೂ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದ 8ನೇ ವಾರ್ಡ್ 4 ನೇ ವಾರ್ಡ್ ಹಾಗೂ ಮತಗಳನ್ನು ಹಾಕಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ ಬೆರಳನ್ನು ಎಬ್ಬಿಸಿ ತೋರಿಸಿದರು.

ಮತದಾನ ಬೂತಗಳಲ್ಲಿ ಅಂಗವಿಕಲರು ತಮ್ಮ ಕಷ್ಟದ ಪರಿಸ್ಥಿತಿಯಲ್ಲಿ ಕೂಡ ಬೂತಿಗೆ ಬಂದು ಮತ ಹಾಕಿದ್ದು ಕಂಡು ಬಂತು ಅವರಿಗೆ ನಡೆಯಲಾಗದೆ ಕಣ್ಣು ಕೂಡ ಕಾಣದೇ ಇರುವ ಪರಿಸ್ಥಿತಿಯಲ್ಲಿ ವೋಟ್ ಹಾಕಿ ಮಾನವೀಯತೆ ಮೆರೆದಿದ್ದಾರೆ.

ಬೆಂಗಳೂರಿನಿಂದ ಮೊದಲನೇ ಬಾರಿಗೆ ಮತ ಹಾಕಲು ಬಂದ ನವ ಯುವತಿ ಒಬ್ಬಳು ತನ್ನ ಈ ಸಂತೋಷದ ಲಕ್ಷಣವನ್ನು ಹಂಚಿಕೊಂಡ ಕ್ಷಣ.

ಏಳನೇ ತಾರೀಕು ಮತದಾನ ಮತದಾನ ಚುನಾವಣೆ ಎನ್ನುವ ಜನರು ಈಗ ಮತದಾನ ಮುಗಿದಿದ್ದು ಜೂನ್ 4ರ ವರೆಗೆ ಯಾರ ಭವಿಷ್ಯ ಏನಾಗುತ್ತಿದೆ ಎಂಬ ವಿಚಾರದಲ್ಲಿ ಕಾದು ನೋಡಬೇಕಾಗಿದೆ.

ವರದಿ ರಾಜು ಮುಂಡೆ

WhatsApp Group Join Now
Telegram Group Join Now
Share This Article
error: Content is protected !!