ಬೆಳಗಾವಿ:- ರಾಜ್ಯಸಭಾ ಸದಸ್ಯರು ಆದ ಈರಣ್ಣ ಕಡಾಡಿ ಅವರೊಂದಿಗೆ ನಮ್ಮ ನ್ಯೂಸ್ ಸಮೂಹದ ರಾಜ್ಯ ವಿಶೇಷ ಪ್ರತಿನಿಧಿ ಬಸವರಾಜು ಮುಕ್ತವಾಗಿ ಸಂದರ್ಶನ ನಡೆಸಿ ಬೆಳಗಾವಿ ಜಿಲ್ಲಾ ವಿಭಜನೆ, ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಸ್ಪರ್ಧೆ ನಡೆಸುವುದು, ಸತೀಶ್ ಜಾರಕಿಹೊಳಿ ಸಿ.ಎಂ ಆಗುವುದು ಹಾಗೂ ಬಿಜೆಪಿ ಪಕ್ಷದಲ್ಲಿ ವಿರೋಧ ಪಕ್ಷದ ನಾಯಕ, ಹಾಗೂ ರಾಜ್ಯಾಧ್ಯಕ್ಷ ನೇಮಕ ಆಗದೇ ಇರುವುದು ಈಗೆ ಹಲವಾರು ವಿಷಯಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದು ಸುದೀರ್ಘ ಮಾಹಿತಿ ಪಡೆದರು.
ವರದಿ :- ಬಸವರಾಜು.