Join The Telegram | Join The WhatsApp |
ಮುದಗಲ್ಲ : ಕರುನಾಡ ವಿಜ್ಞಾನ ಅಕಾಡೆಮಿ ವಿಜಯಪುರ, ಜಿಲ್ಲಾ ಘಟಕ ರಾಯಚೂರ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಲಿಂಗಸುಗೂರು ತಾಲೂಕ ಘಟಕ ಲಿಂಗಸೂರು ಇವರ ಸಂಯುಕ್ತ ಆಶ್ರಯದಲ್ಲಿ ಬಾಲಕಿಯರ ಸರಕಾರಿ ಪ್ರೌಢಶಾಲೆ ಮುದಗಲ್ ಇಲ್ಲಿ ವಿಶ್ವ ಓಝೋನ್ ಜಾಗೃತಿ ಉಪನ್ಯಾಸ ಕಾರ್ಯಕ್ರಮವನ್ನು ನಡೆಯಿತು.
ಈ ಸಂದರ್ಭದಲ್ಲಿ ಪ್ರಭಾರಿ ಮುಖ್ಯೋಪಾಧ್ಯಾಯರಾದ ಮಲ್ಲಿಕಾರ್ಜುನ ಗೌಡೂರ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಪ್ರಭುಲಿಂಗ ಗದ್ದಿ, ಉಪನ್ಯಾಸ ನೀಡಿದ ರಾಮಕೃಷ್ಣ,ಕೆ. ತಾಲೂಕ ಕರುನಾಡ ವಿಜ್ಞಾನ ಅಕಾಡೆಮಿ ಅಧ್ಯಕ್ಷ ಮಲ್ಲಪ್ಪ.ಡಿ. ಶಿಕ್ಷಕರಾದ ಶಂಕರಗೌಡ ಇತರ ಪ್ರೌಢಶಾಲೆ ಶಿಕ್ಷಕರು ಉಪಸ್ಥಿತರಿದ್ದರು..
ವರದಿ: ಮಂಜುನಾಥ ಕುಂಬಾರ
Join The Telegram | Join The WhatsApp |