This is the title of the web page
This is the title of the web page

Live Stream

September 2023
S M T W T F S
 12
3456789
10111213141516
17181920212223
24252627282930

| Latest Version 9.4.1 |

Health & Fitness

ನೀವು ಹೆಚ್ಚಾಗಿ ಈ ಸುದ್ದಿಯನ್ನು ಓದಿರಬಹುದು?.

Join The Telegram Join The WhatsApp

ನೀವು ಹೆಚ್ಚಾಗಿ ಈ ಸುದ್ದಿಯನ್ನು ಓದಿರಬಹುದು, ಗೂಗಲ್, ಯೂಟ್ಯೂಬ್ ಗಳಲ್ಲಿ ಅದೆಷ್ಟು ಬಾರಿ ಬೇಕಾದರೂ ಕೂದಲಿಗೆ ಈರುಳ್ಳಿ ರಸ ಹಚ್ಚೋದ್ರಿಂದ ಕೂದಲು ಚೆನ್ನಾಗಿ ಬೆಳೆಯುತ್ತೆ, ಅನ್ನೋದನ್ನು ಕೇಳಿರುತ್ತೀರಿ. ಆದರೆ ನಿಜವಾಗಿಯೂ ಇದರಿಂದ ಕೂದಲು ಬೆಳೆಯುತ್ತಾ?

 

ತುರಿಕೆ, ತಲೆಹೊಟ್ಟು, ಒಣ ಕೂದಲು, ಕೂದಲು ಉದುರುವಿಕೆ, ನೆತ್ತಿಯಲ್ಲಿ ಡಬಲ್ ಅಥವಾ ಬಿಳಿ ಕೂದಲು ಮುಂತಾದ ಅನೇಕ ಸಮಸ್ಯೆಗಳನ್ನು ನಿವಾರಿಸಲು ಈರುಳ್ಳಿ ಎಣ್ಣೆಯನ್ನು ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಈರುಳ್ಳಿ ಎಣ್ಣೆಯು ಕೂದಲಿಗೆ ಅನೇಕ ಪ್ರಯೋಜನಗಳನ್ನು ಹೊಂದಿದೆ ಎಂದು ಅಧ್ಯಯನಗಳು ತೋರಿಸಿವೆ.

 


Join The Telegram Join The WhatsApp
Bharath Vaibhav
the authorBharath Vaibhav

Leave a Reply