‘ಆನವರಿ ೨೩ ರಂದು ಬಿಡುಗಡೆಯಾಗಿರುವ ಹಿಂದಿ ಮೂವಿ ‘ಬರ‍್ಡರ್ ೨’ ಕಲೆಕ್ಸನ್ ೨೦೦ ಕೋಟಿ ದಾಟಿದ ನಂತರ ದಿಢೀರ್ ಆಗಿ ಕಡಿಮೆಯಾಗಿದೆ. ಚಿತ್ರ ಬಿಡುಗಡೆಗೊಂಡು ಒಂದು ವಾರವಷ್ಟೇ ಗತಿಸಿದ್ದು, ಚಿತ್ರದ ಕಲೆಕ್ಸನ್ ಕಡಿಮೆಯಾಗಿದೆ.
ಸನ್ನಿ ಡಿಯೋಲ್ ವರುಣ್ ಧವನ್ ಹಾಗೂ ಅಹಾನ್ ಶೆಟ್ಟಿ ನಟಿಸಿರುವ ಚಿತ್ರ ಭಾರೀ ನಿರೀಕ್ಷೆಗಳೊಂದಿಗೆ ಜನವರಿ ೨೩ ರಂದು ಬಿಡುಗಡೆಗೊಂಡಿತು. ಗಣರಾಜ್ಯೋತ್ಸವ ದಿನಕ್ಕೆ ಮುಂಚಿನತವಾಗಿ ರಿಲೀಸ್ ಆಗಿದ್ದ ಸೀನೆಮಾ ಭಾರೀ ನಿರೀಕ್ಷೆಗಳನ್ನು ಇರಿಸಿಕೊಂಡಿತ್ತು.
ಬರ‍್ಡರ್ ೨’ ಕಲೆಕ್ಸನ್‌ನಲ್ಲಿ ಇಳಿಕೆ




