ಅಹ್ಮದಾಬಾದ್: ದಕ್ಷಿಣ ಆಫ್ರಿಕಾ ತಂಡವು ವಿಶ್ವಕಪ್ ಟ್ವೆಂಟಿ-೨೦ ಕ್ರಿಕೆಟ್ ಪಂದ್ಯಾವಳೀಯಲ್ಲಿ ಅಪಘಾನಿಸ್ತಾನ್ ವಿರುದ್ಧ ೨ ನೇ ಸೂಪರ್ ಓವರ್ನಲ್ಲಿ ಪ್ರಯಾಸದ ಗೆಲುವು ಸಾಧಿಸಿತು. ವೀರೋಚಿತ ಹೋರಾಟ ನೀಡಿದ ಅಪಘಾನಿಸ್ತಾನ್ ಕೊನೆಗೂ ನಿರಾಶೆಯನ್ನೇ ಅನುಭವಿಸಬೇಕಾಯಿತು.
ಸ್ಕೋರ್ ವಿವರ
ದಕ್ಷಿಣ ಆಫ್ರಿಕಾ ೨೦ ಓವರುಗಳಲ್ಲಿ ೬ ವಿಕೆಟ್ ಗೆ ೧೮೭
ಅಪಘಾನಿಸ್ತಾನ್ ೧೯.೪ ಓವರುಗಳಲ್ಲಿ ೧೮೭



