*ಉದಯ ಬಸೋಜಿ ಬೆಳಗಾವಿ ಜಿಲ್ಲಾ ಅಧ್ಯಕ್ಷ ಸ್ಥಾನದಿಂದ ಉಚ್ಛಾಟನೆ ಮಾಡಲಾಗಿದೆ ಎಂದು ಭೀಮ್ ಸೇನೆ, ರಾಜ್ಯಾಧ್ಯಕ್ಷ ಪ್ರವೀಣ್ ಮಾದರ ತಿಳಿಸಿದ್ದಾರೆ*
ಯುವ ಕರ್ನಾಟಕ ಭೀಮ ಸೇನೆ ಯುವ ಶಕ್ತಿ ಸಂಘಟನೆಯ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಉದಯ ಬಸೋಜಿ ರವರು ದಿನಾಂಕ 03.11.2024 ರಂದು, ನೊಂದವರ ಪರ, ಬಡವರ ಪರ, ತುಳಿತಕ್ಕೆ ಒಳಗಾದರ ಪರ, ಸಂಘಟನೆಯ ಸಿದ್ದಂಥಗಳನ್ನು ಒಪ್ಪಿಕೊಂಡು ನೇಮಕಾತಿ ಪಡೆದಿರುತ್ತಾರೆ, ಆದರೆ ಉದಯ ಬಸೋಜಿ ರವರು ಇಲ್ಲಿಯವರೆಗೂ ಒಂದು ಗ್ರಾಮ ಘಟಕ, ತಾಲೂಕು ಹೋಬಳಿ ಮಟ್ಟದ ಕಾರ್ಯಕರ್ತರ ಒಗ್ಗೂಡಿಸಿ ಯಾವುದೇ ಒಂದು ಕಾರ್ಯಕ್ರಮ ಮಾಡುವುದಕ್ಕೂ ಅವರ ಕೈಯಲ್ಲಿ ಸಾಧ್ಯವಾಗಿಲ್ಲ,
ಸಂಘಟನೆಯ ಪದಾಧಿಕಾರಿಗಳಿಗೆ, ರಾಜ್ಯ ಸಮಿತಿ ನಾಯಕರಿಗೆ ಅ ಗೌರವ ನೀಡುವುದು , ತಮ್ಮ ವೈಯಕ್ತಿಕ ಪೋಟೋ ವಿಚಾರದಲ್ಲಿ ಸಂಘಟನೆಯಲ್ಲಿ ಕೋಲಾಹಲ ಮೂಡಿಸುವವುದು, ತಮ್ಮ ಪೋಟೋ ಇರಬೇಕು, ಕೆಲಸ ಆಗಿಲ್ಲವೆಂದು ವಾದಿಸಿ ರಾಜ್ಯ ಸಮಿತಿ ನಾಯಕರಿಗೆ ನಿಂದನೆ ಮಾಡಿದಾರೆ, ಅವರ ಎಷ್ಟೋ ಕೆಲಸವಿದ್ದರೂ ರಾಜ್ಯ ನಾಯಕರ ಅವರ ಬೆನ್ನಿಗೆ ನಿಂತಿದು.
ಅವರು ಮರೆತು ಸರಿಯಾದ ಬೆಳಗಾವಿ ಜಿಲ್ಲಾ ಸಮಿತಿ ಹಾಗೂ ರಾಜ್ಯ ನಾಯಕರ ಜೋತೆ ಸಹಾಯ ಸಹಕಾರ ಮಾಡಿಲ್ಲ , ನಮ್ಮ ಸಂಘಟನೆ ಸಿದ್ಧಾಂತ ಪರಿಪಾಲಸದೆ, ವ್ಯಕ್ತಿಕ ವ್ಯಾಟ್ಸಪ್ ನಮಗೆ ಕಾರಣ ತೀಳಿಸುವುದು ಬಿಟ್ಟು ರಾಜ್ಯ ಸಮಿತಿಯಲ್ಲಿ ಡೈರೆಕ್ಟ್ ಆಗಿ ಮೆಸೆಜ್ ಮಾಡಿ ಗೋಂದಲ ಸೃಷ್ಟಿಸಿರುವ ಆಧಾರದ ಮೇಲೆ ಅನಾಹುತಕೆ ಸಂಘಟನೆ ಬಲಿ ಮಾಡಲು ಸಿದ್ದವಿರುವ, ಬೆಳಗಾವಿ ಜಿಲ್ಲಾ ಅಧ್ಯಕ್ಷ ಉದಯ ಬಸೋಜಿ ರವರಿಗೆ ತೀಳಿ ಹೇಳಿದರೂ ಅರ್ಥ ಮಾಡಿಕೋಳ್ಳದೆ ಹುದ್ದೆ ಅಗತ್ಯವಿಲ್ಲದ ರೀತಿ ವರ್ತಿಸಿದ್ದು ರಾಜ್ಯ ಸಮಿತಿ ನಾಯಕರ ಗಮನಕ್ಕೆ ಬಂದಿರುತ್ತದೆ,
ಇತ್ತೀಚಿನ ದಿನದಲ್ಲಿ, ವಾದ ವಿವಾದ ಸೃಷ್ಟಿಸಿ ಸಂಘಟನೆ ಪದಾಧಿಕರಿಗಳಿಗೆ ಬೇರೆ ರೀತಿಯ ವರ್ತಿಸಿ, ಇಂತಹ ನೀಚ ಮನಸು ಹೊಂದಿರುವ ಇವರನ್ನು ಈ ಕ್ಷಣದಿಂದ ಸಂಘಟನೆಯಿಂದ ಉಚ್ಚಾಟನೆ ಮಾಡಲಾಗಿದೆ, ಇನ್ನೂ ಮುಂದೆ ನಮ್ಮ ಸಂಘಟನೆ ಐಡಿ ಕಾರ್ಡ್, ಲೆಟರ್ ಹೆಡ್ ಉಪಯೋಗಿಸಿದ್ದು ಕಂಡು ಬಂದಲ್ಲಿ ಹಾಗೂ ಸಂಘಟನೆ ಬಗ್ಗೆ ಅಪಪ್ರಚಾರ ಮಾಡಿದಲ್ಲಿ ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳತ್ತೇವೆಂದು, ಯುವ ಕರ್ನಾಟಕ ಭೀಮ್ ಸೇನೆ,ಯುವ ಶಕ್ತಿ ಸಂಘದಿಂದ ರಾಜ್ಯ ಸಮಿತಿ ಮುಖಂಡರು ಬಹಿರಂಗವಾಗಿ ಪತ್ರಿಕಾ ಪ್ರಕಟಣೆ ಹೇಳಿಕೆ ನೀಡುವ ಮೂಲಕ ತಿಳಿಸುತ್ತೇವೆ,
ವಂದನೆಗಳೊಂದಿಗೆ….,
ಪ್ರವೀಣ್ ಆರ್. ಮಾದರ್.
ಸಂಸ್ಥಾಪಕರು ರಾಜ್ಯಾಧ್ಯಕ್ಷರು.
ಅಕ್ಷಯ್ ಕೆ ಆರ್.
ರಾಜ್ಯ ಉಪಾಧ್ಯಕ್ಷರು.
ಮಲಪ್ಪ ಅಕ್ಕಮಡಿ.
ರಾಜ್ಯ ಪ್ರಧಾನ ಕಾರ್ಯದರ್ಶಿ
ವರದಿ : ಮಂಜುನಾಥ ರಜಪೂತ