Ad imageAd image

‘ಎಲ್ಲರ ಸಹಮತದಿಂದ ಯುಸಿಸಿ ಜಾರಿಯಾಗಲಿ.

Bharath Vaibhav
‘ಎಲ್ಲರ ಸಹಮತದಿಂದ ಯುಸಿಸಿ ಜಾರಿಯಾಗಲಿ.
WhatsApp Group Join Now
Telegram Group Join Now

ಮುಂಬೈಳ ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಕುರಿತಂತೆ ಮೂರು ಲಕ್ಷ ಸಲಹೆ, ಸೂಚನೆಗಳು ಬಂದಿದ್ದವು. ಅವುಗಳ ಕುಲಂಕೂಷ ಪರಿಶೀಲನೆ ನಂತರ ಯುಸಿಸಿ ರೂಪಿಸಿ ಜಾರಿಗೊಳಿಸಲಾಗಿದೆ ಎಂದು ಆರ್.ಎಸ.ಎಸ್. ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದರು.
ರಾಷ್ಟಿçÃಯ ಸ್ವಯಂ ಸೇಚಕ ಸಂಘದ (ಆರ್.ಎಸ್.ಎಸ್) ಶತಮಾನೋತ್ಸವದ ಅಂಗವಾಗಿ ಆಯೋಜಿಸಿದ್ದ ಸಂವಾದ ಕರ‍್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂಘದ ನೇತೃತ್ವ ವಹಿಸುವ ವ್ಯಕ್ತಿಯು ಯಾವುದೇ ಜಾತಿಗೆ ಸೇರಿರಲಿ, ಆತ ಯಾವಾಗಲೂ ಹಿಂದೂ ಆಗಿರುತ್ತಾನೆ. ಸಂಘದ ಈ ಅತ್ಯುನ್ನತ ಹುದ್ದೆಗೆ ರ‍್ಹರನ್ನೇ ಆಯ್ಕೆ ಮಾಡಲಾಗುತ್ತದೆ ಎಂದು ಹೇಳಿದರು.
ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು ದೇಶದ ಎಲ್ಲ ಭಾಗಿದಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಾರಿ ಗೊಳಿಸಬೇಕು. ಯುಸಿಸಿಯಿಂದ ಜನರಲ್ಲಿ ಒಡಕು ಮೂಡುವಂತಿರಬಾರದು ಎಂದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!