Ad imageAd image

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾ ಕಲ್ಬುರ್ಗಿ ಜಿಲ್ಲಾಮಟ್ಟದ ಸಮಾವೇಶವನ್ನು ಅಫಜಲಪುರ

Bharath Vaibhav
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾ ಕಲ್ಬುರ್ಗಿ ಜಿಲ್ಲಾಮಟ್ಟದ ಸಮಾವೇಶವನ್ನು ಅಫಜಲಪುರ
WhatsApp Group Join Now
Telegram Group Join Now

ಚಿಂಚೋಳಿ:- ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾ ಕಲ್ಬುರ್ಗಿ ಜಿಲ್ಲಾಮಟ್ಟದ ಸಮಾವೇಶವನ್ನು ಅಫಜಲಪುರ ನಡೆಯುವಂತಹ ಜಿಲ್ಲಾಮಟ್ಟದ ಸಮಾವೇಶಕ್ಕೆ ಆಗಮಿಸಿದಂತ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದವರು ಶ್ರೀ ಷ.ಬ್ರ.ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಅಫಜಲಪುರ.

ಡಾ.ಶ್ರೀ.ಷ.ಬ್ರ.ಮುರುಘರಾಜೇಂದ್ರ ಮಹಾಸ್ವಾಮಿಗಳು.ಜಟಕಾ ಮುಗಳಖೋಡ.. ಶ್ರೀ ಹವಾಮಲ್ಲಿನಾಥ್ ಮಹಾರಾಜರು ನಿರಗಿಡಿ. ರಾಜ್ಯಾಧ್ಯಕ್ಷರಾದ ಮಲ್ಲಿಕಾರ್ಜುನ್ ಬಂಗ್ಲಿ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ ಪಗಡೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ ನ್ಯಾಯಮೂರ್ತಿ ಸಂತೋಷ ಹೆಗಡೆ

ಚಿತ್ರನಟ ಚೇತನ್ ಅಹಿಂಸಾ. ರಾಧಾ ಹಿರೇಗೌಡ್ರು .ನಿಕೇತರಾಜ್ ಮೌರ್ಯ. ಮಾಲಿಕಯ್ಯ ಗುತ್ತೇದಾರ್ .ಶಿವಕುಮಾರ್ ನಾಟಿಕರ್. ಯಲ್ಲಾಲಿಂಗ ಪೂಜಾರಿ. ಮುಂತಾದರು ಉಪಸ್ಥಿತಿ ಇದ್ದರು

ವರದಿ:-ಸುನೀಲ್ ಸಲಗರ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!