ಬೆAಗಳೂರು: ಎಸ್ಎಸ್ಎಲ್ಸಿ ಪರ್ವ ಸಿದ್ದತಾ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ ಪ್ರಕರಣದಲ್ಲಿ ಮುಖ್ಯ ಶಿಕ್ಷಕರು ಸೇರಿ ಎಂಟು ಮಂದಿ ಶಿಕ್ಷಕರನ್ನು ಉತ್ತರ ವಿಭಾಗದ ಸೈಬರ್ ಕ್ರೆöÊಂ ಪೊಲೀಸರು ಬಂದಿಸಿದ್ದಾರೆ.
ತುಮಕೂರಿನ ಶಾಲೆಯೊಂದರ ಮುಖ್ಯ ಶಿಕ್ಷಕ ವಿ.ಡಿ. ಗಿರೀಶ ಕಲಬುರಗಿಯ ಶಾಲೆಯೊಂದರ ಮುಖ್ಯ ಶಿಕ್ಷಕಿ ಶಹೀದಾ ಬೇಗಂ, ಶಿಕ್ಷಕರಾದ ಮೊಹಮ್ಮದ್ ಸಿರಾಜುದ್ಧೀನ್ ಸೇರಿ ಇಬ್ಬರು ವಿದ್ಯರ್ಥಿಗಳನ್ನು ಕೂ ಈ ಪ್ರಕರಣದಲ್ಲಿ ಬಂಧಿಸಿರುವ ಪೊಲೀಸರು ಬಂಧಿತರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಪ್ರಶ್ಬೆ ಪತ್ರಿಕೆ ಸೋರಿಕೆ ಪ್ರಕರಣ: ೮ ಶಿಕ್ಷಕರ ಬಂಧನ




