—————————————-ಮುಂಬೈ ಪಾಲಿಕೆ ಚುನಾವಣೇ ಮತ ಏಣಿಕೆ
ಮುAಬೈ: ಮಹಾನಗರ ಪಾಲಿಕೆ ಚುನಾವಣೆ ಮತ ಏಣಿಕೆ ಕರ್ಯ ಮುಕ್ತಾಯ ಹಂತಕ್ಕೆ ಬಂದಿದ್ದು, ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಬಹುಮತದತ್ತ ಸಾಗಿದೆ.
ಮುನ್ನಡೆ ಟ್ರೆಂಡ್ ಗಮನಿಸಿದರೆ ಮಹಾಯುತಿ ಮೈತ್ರಿಕೂಡ ಬಹುಮತಕ್ಕೆ ಬೇಕಾಗಿರುವ ೧೧೪ ಸ್ಥಾನಗಳನ್ನು ದಾಟಿದ್ದು, ಅಧಿಕಾರ ಹಿಡಿಯುವತ್ತ ದಾಪುಗಾಲು ಹಾಕಿದೆ.
ಮತೆ ಏಣಿಕೆಯಲ್ಲಿ ನಡೆದ ದೋಷ ಹಾಗೂ ಇವಿಎಂನಲ್ಲಿನ ತಾಂತ್ರಿಕ ದೋಷದ ಕಾರಣ ಸಂಪರ್ಣ ಫಲಿತಾಂಶ ಹೊರ ಬೀಳುವುದು ಎರಡು ಗಂಟೆ ವಿಳಂಭವಾಗಬಹುದು ಎನ್ನಲಾಗುತ್ತಿದೆ.
ಬಹುಮತದತ್ತ ಮಹಾಯುತಿ: ಪರ್ಣ ಫಲಿತಾಂಶ ೨ ಗಂಟೆ ವಿಳಂಭ




