ನವದೆಹಲಿ: ಏಪ್ರಿಲ್ ೨೪ ರಿಂದ ಮೇ. ೩ ರವರೆಗೆ ನಡೆಯುವ ಥಾಮಸ್ ಕಪ್ ಹಾಗೂ ಉಬೇರ್ ಕಪ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತ ಪುರುಷ ಹಾಗೂ ಮಹಿಳಾ ಆಟಗಾರರು ಪ್ರಬಲ ಎದುರಾಳಿಗಳನ್ನು ಎದುರಿಸಲಿದ್ದು, ಭಾರತದ ಆಟಗಾರರಿಗೆ ಎರಡೂ ಪಂದ್ಯಾವಳಿಗಳು ಸವಾಲಿನ ಪಂದ್ಯಾವಳಿಯಾಗಲಿದೆ.
ಪ್ರತಿಷ್ಠಿತ ಎರಡೂ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಡ್ರಾ ತೆಗೆಯಲಾಗಿದ್ದು, ಚೀನಾ ದೇಶದ ಆಟಗಾರರು ಸೇರಿದಂತೆ ಭಾರತದ ಆಟಗಾರರು ಪ್ರಬಲ ಎದುರಾಳಿಗಳ ವಿರುದ್ಧ
ಆರಂಭ ಪಂದ್ಯಗಳನ್ನು ಆಡಬೇಕಿದೆ.
ಬ್ಯಾಡ್ಮಿಂಟನ್: ಭಾರತದ ಆಟಗಾರರಿಗೆ ಪ್ರಬಲ ಎದುರಾಳಿಗಳ ಸವಾಲು




