ಕಾಗವಾಡ: ತಾಲೂಕಿನ ಕಾಗವಾಡ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಬರುವ 108 ತುರ್ತು ಸೇವಾ ವಾಹನವನ್ನು ಪರಿಶೀಲಿಸಿದಾಗ ಅಲ್ಲಿ ತುಂಬಾ ಲೋಪದೋಷಗಳು ಕಂಡುಬಂದಿರುತ್ತವೆ ಆ ವಾಹನದಲ್ಲಿ ಸ್ಟಾರ್ಟರ್ ಪ್ರಾಬ್ಲಮ್ ಇರುತ್ತದೆ ಯುಪಿಎಸ್ ಇರುವುದಿಲ್ಲ ಆಕ್ಸಿಜನ್ ಗೇಜ್ ಮಷೀನ್ ಬಂದಿರುತ್ತದೆ ವೆಂಟಿಲೇಟರ್ ಮಷೀನ್ ಬಂದಿರುತ್ತದೆ.
ಇನ್ನುಳಿದ ಎಲ್ಲ ತರಹದ ಮಷಿನಗಳು ಕೂಡ ಬಂದಿರುತ್ತವೆ ಈ ತುರ್ತು ಸೇವಾ ವಾಹನ ಉಪಯೋಗಕ್ಕೆ ಬಾರದ ಹಾಗೆ ಇರುತ್ತದೆ ಅಂದರೆ ತುರ್ತು ಸೇವಾ ವಾಹನಕ್ಕೆ ಒಂದು ತುರ್ತು ಸೇವಾ ಕೊಡಬೇಕು ಅದರ ಹಾಗೆ ಆಗಿರುತ್ತದೆ ಇದನ್ನು ಖಂಡಿಸಿ ಕಿತ್ತೂರು ಕರ್ನಾಟಕ ಶೇನೆಯ ಬೆಳಗಾಂ ಜಿಲ್ಲಾ ಸಂಚಾಲಕರಾದ ಸಿದ್ರಾಮ ಎಸ್ ಬಸ್ತವಾಡೆ ಉರ್ಫ್ ಸಾವಕಾರ ಅವರು ಡಿ ಎಚ್ ಓ ಅವರಲ್ಲಿ ಇಂದಿನಿಂದ ಏಳು ದಿನಗಳಲ್ಲಿ ಹೊಸ 108 ತುರ್ತು ಸೇವಾ ವಾಹನವನ್ನು ಕೊಡಬೇಕು ಇಲ್ಲ ಆoದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಅವರಲ್ಲಿ ಹೇಳುತ್ತೇವೆ.
ವರದಿ: ಚಂದ್ರಕಾಂತ ಕಾಂಬಳೆ




