ಚಿಕ್ಕಬಳ್ಳಾಪುರ: ಶಾಲಾ ಬಾಲಕಿ ಗರ್ಭಿನಿಯಾದ ಘಟನೆ ಮತ್ತೊಂದ ಬಾರಿ ನಡೆದಿದೆ. ಇಲ್ಲಿ ವಸತಿ ಶಾಲೆಯಲ್ಲಿ ಓದುತ್ತಿರುವ ೧೦ ನೇ ತರಗತಿ ವಿದ್ಯಾರ್ಥಿನಿ ಈ ಬಾರಿ ರ‍್ಭೀಣಿಯಾದ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಫೋಕ್ಸೋ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.
ಆರೋಪಿ ಸುಮಾರು ೨೫ ರ‍್ಷ ವಯಸ್ಸಿನವನಾಗಿದ್ದು, ಆರೋಪಿ ಶ್ರೀಹರಿ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ. ವಿವಿಧ ಇಲಾಖೆಯ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿದ್ದು, ಮಹಿಳಾ ಆಧಿಕಾರಿಗಳು ಸಂತ್ರಸ್ಥೆ ಜತೆ ಮಾತನಾಡಿದ್ದಾರೆ.




