ಚಿಟಗುಪ್ಪ:-ತಾಲೂಕಿನ ನಿರ್ಣಾ ಗ್ರಾಮದಲ್ಲಿ ದಿನಾಂಕ:೦೭-೦೪-೨೦೨೪ ಭಾನುವಾರ ಅತಿ ವಿಜೃಂಬಣೆಯಿಂದ ಹಸಿರು ಕ್ರಾಂತಿಯ ಹರಿಕಾರ, ಭಾರತದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಮ ಅವರ ೧೧೭ನೇ ಜಯಂತ್ಯೋತ್ಸವ ಕಾರ್ಯಕ್ರಮ ಜರುಗಿತ್ತು. ಡಾ.ಬಾಬು ಜಗಜೀವನರಾಮ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು.
ಈ ಜಯಂತೋತ್ಸವ ಕಾರ್ಯಕ್ರಮದ ಸಂಧರ್ಭದಲ್ಲಿ ಡಾ.ಬಾಬು ಜಗಜೀವನರಾಮ ಸಂಘದ ತಾಲೂಕಾ ಅಧ್ಯಕ್ಷ ಲಾಲಪ್ಪ ಎಲ್,ರಾಂಪೂರೆ,ಸಂಘಟನೆ ಪ್ರದಾನ ಕಾರ್ಯದರ್ಶಿ ಬಸವರಾಜ ಎಸ್.ಸೊಂಡಿ, ಉಪಾಧ್ಯಕ್ಷರಾದ ಸುಭಾಷ ಟಿ.ಸೊಂಡಿ,ಖಜಾಂಚಿ ನಾಗಾರಾಜ ಆರ್ ರಾಂಪೂರೆ,ಸಂಘಟನೆ ಸದಸ್ಯರಾದ ದೇವಿಡ್ ಅಳ್ಳಿಗಿಡ,ಈಶ್ವರ ಅಳ್ಳಿಗಿಡ, ವಿಕ್ಕಿ ಕೂಡಂಬಲಕರ್,ಗ್ರಾ.ಪಂ.ಸದಸ್ಯರಾದ ಬಾಬು ಅಳ್ಳಿಗಿಡ ಲಕ್ಷ್ಮಣ ಸಾತನೋರ,ಮಹೇಶ ಜೋಗಣಿ, ಗೋಪಾಲ ಜೋಗಣಿ,ಗ್ರಾಪಂ.ಮಾಜಿ ಸದಸ್ಯ ತಿಪ್ಪಣ್ಣಾ ಮಾಲೆ,ಶೇಖರ ಚರ್ಚಿ,ಗ್ರಾಮದ ಮುಖಂಡರು ಭರತರೆಡ್ಡಿ ಚಿಟ್ಟನಳ್ಳಿ, ರಾಜು ಮೇತ್ರೆ, ವಿದ್ಯಾಸಾಗರ ವಾಡಿ,ಬಲವಂತ ಎಸ್.ಡಿಎಂ.ಸಿ ಅಧ್ಯಕ್ಷರು,ಹಣಮಂತ,ಸುಧಾಕರ ಹಲಗಿ,ಮಾದಿಗ ಸಮಾಜದ ಅಧ್ಯಕ್ಷರು,ವೀರಶೆಟ್ಟಿ ಬಂಬುಳಗಿ, ಆಸ್ಕರ ಮನ್ನಾಎಖೇಳ್ಳಿ, ಪ್ರಕಾಶ ಬಗದಲ,ಅನೀಲ ಬಂಬುಳಗಿ,ರಾಜು ಸಾಂಗ್ಲಿ,ಮಹಾಂತೇಶ ರಾಂಪೂರ,ವಿಜಯಕುಮಾರ ಸಲಗರ,ಸಂಗಪ್ಪಾ ಹಾಲಹಳ್ಳಿ,ರಮೇಶ ಸುಣ್ಣದೋರ,ಸಂದೀಪ ಕೆಇಬಿ, ಬಕ್ಕಪ್ಪಾ ಸುಣ್ಣದೋರ,ಅನೀಲ ಕೆಳಕೇರಿ,ಸುಭಾಷ ಜಿ.ಬಸವರಾಜ ರಾಂಪೂರ,ಖಾಜಾ ಫಕೀರ ಸೇರಿದಂತೆ ಇನ್ನಿತರರಿದ್ದರು
ವರದಿ:-ಸಜೀಶ