ರಾಯಚೂರು : ಅಡುಗೆ ಎಣ್ಣೆಯಿಂದ ಕುಡಿಯುವ ಎಣ್ಣೆವರೆಗು ಬೆಲೆ ಜಾಸ್ತಿ ಮಾಡಿದ್ದಾರೆ
ಹೊಸ ತೆರಿಗೆ ಯಾವುದರಲ್ಲಿ ಹಾಕಬಹುದು ಅಂತಾ
ಸಂಶೋಧನೆ ಮಾಡೋದಕ್ಕಾಗೇ ಅವರು ವಿಂಗ್ ತಯಾರು ಮಾಡಿದ್ದಾರೆ
ಬರ್ತ್ ಸರ್ಟಿಫಿಕೇಟ್ ನು ಬಿಡಲಿಲ್ಲ ಡೆತ್ ಸರ್ಟಿಫಿಕೇಟ್ ನು ಬಿಡಲಿಲ್ಲ
ಆರ್.ಟಿ.ಸಿ ಬೆಲೆ ನು ಜಾಸ್ತಿ ಮಾಡಿದ್ರು
20 ರೂಪಾಯಿ ಸ್ಟಾಂಪ್ ಪೇಪರ್ ಈಗ ಇಲ್ಲವೇ ಇಲ್ಲ
ಇವಾಗ 200, 300 500 ರೂ ಕೊಡಬೇಕು
ಇತ್ತೀಚೆಗೆ ಸ್ಟಾಂಪ್ ಡ್ಯೂಟಿ ಹೆಚ್ಚಳ ಮಾಡಿದ್ದಾರೆ
ನೀರು, ಕಸದ ಮೇಲಿನ ತೆರಿಗೆ ಹೆಚ್ಚಳ ಮಾಡಿದ್ದಾರೆ
69 ವಿವಿಧ ಅಗತ್ಯ ವಸ್ತುಗಳ ಬೆಲೆ ಬಾಳುವ ಜಾಸ್ತಿ ಮಾಡಿದ್ದಾರೆ
ಈಗ ಅವರಿಗೆ ಒಂದೇ ಒಂದು ಬಾಕಿ ಇರೋದು
ಔರಂಗಜೇಬ್ ಜೆಜಿಯಾ ಅಂತಾ ತಲೆಗಂದಾಯ ಹಾಕಿದ್ದನಂತೆ
ಹಾಗೆ ತಲೆಗಂದಾಯ ಹಾಕಿದ್ರೆ ಇನ್ನೇನು ಬಾಕಿ ಉಳಿದಿರಲ್ಲ
ತಲೆಗೆ ಇಷ್ಟು ಅಂತಾ ಕಂದಾಯ ಹಾಕೋದು ಬಾಕಿ ಇರೋದಷ್ಟೆ
ಎಲ್ಲಾ ಅಗತ್ಯ ವಸ್ತುಗಳ ಬೆಲೆ ಜಾಸ್ತಿ ಮಾಡಿದ್ದಾರೆ
ನಮ್ಮ ಜೇಬಿಗೆ ಕೈ ಹಾಕಿ ನಮ್ಮದೇ 10 ಸಾವಿರ ಹೊಡೆದು
ನಾನು ಕೊಟ್ಟೆ ನಾನು ಕೊಟ್ಟೆ ಅಂತಾ ಹೇಳ್ತಿದಾರೆ
ಯಜಮಾನನ ದುಡ್ಡು ಹೊಡೆದು ನಮ್ಮ ಹೆಂಡತಿಗೆ 2000 ಕೊಡ್ತಿದಾರೆ
ಅವರು ಶಾಶ್ವತವಾಗಿ ಅಭಿವೃದ್ಧಿ ಮಾಡಿದ್ದು ಶೂನ್ಯ
ರಾಯಚೂರಿನ ಸಿಂಧನೂರಿನಲ್ಲಿ ಹಿಂದೂ ಮಹಾಗಪಪತಿ ಕಾರ್ಯಕ್ರಮದಲ್ಲಿ ಹೇಳಿಕೆ
ವರದಿ : ಗಾರಲದಿನ್ನಿ ವೀರನಗೌಡ




