ರಾಯಚೂರು : ಸುಮಾರು ಮಧ್ಯ ರಾತ್ರಿ 1 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು ನಗರದ ಗಂಗಾವತಿ ಮುಖ್ಯ ರಸ್ತೆಯಲ್ಲಿರುವ ಇರುವ ಅಂಗಡಿಗಳಿಗೆ ಅಕಸ್ಮಿಕ ಬೆಂಕಿ..ತಗುಲಿ ಪಕ್ಕದಲ್ಲಿದ್ದ ದೆಹಲಿ ಬಜಾರ್‌ಗೆ ಬೆಂಕಿ ಹೊತ್ತಿಕೊಂಡಿದ್ದು ನೋಡ ನೋಡುತ್ತಿದ್ದಂತೆ ಬೆಂಕಿ ವ್ಯಾಪಿಸಿ ಅಕ್ಕ ಪಕ್ಕದ ಅಂಗಡಿಗಳಿಗೂ ವ್ಯಾಪಿಸಿದೆ, ಲಕ್ಷಾಂತರ ಮೌಲ್ಯದ ಸಾಮಾಗ್ರಿ ಸುಟ್ಟು ಭಸ್ಮ.
ಮೊಬೈಲ್ ಅಂಗಡಿ, ಬಟ್ಟೆ ಅಂಗಡಿ, ಚಿಕನ್ ಸೆಂಟರ್ ಸಾಮಾಗ್ರಿಗಳೂ ಸುಟ್ಟು ಭಸ್ಮ.ಅಗ್ನಿಶಾಮಕ ಸಿಬ್ಬಂದಿಗಳ ಹರಸಾಹಸದ ಬೆಂಕಿ ನಂದಿಸವ ಕಾರ್ಯ ಭಾರಿ ಅನಾಹುತ ತಪ್ಪಿಸಿದೆ. ಮಾದ್ದ್ಯಾರಾತ್ರಿ 2 ಗಂಟೆಯಿಂದ ಬೆಳಗಿನ ಜಾವ 5 ಗಂಟೆಯವರೆಗೂ ಬೆಂಕಿ ನಂದಿಸುವ ಕಾರ್ಯ ಜರುಗಿದೆ.
ಸಿಂಧನೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.
ವರದಿ : ಗಾರಲ ದಿನ್ನಿ ವೀರನಗೌಡ




