Ad imageAd image

 ಓಬಣ್ಣ ಕುಟುಂಬದವರ ಮದುವೆ ಕಾರ್ಯಕ್ರಮದಲ್ಲಿ ಶಾಸಕ: ಶ್ರೀನಿವಾಸ್ ಎನ್. ಟಿ. ಉಪಸ್ಥಿತಿ.

Bharath Vaibhav
 ಓಬಣ್ಣ ಕುಟುಂಬದವರ ಮದುವೆ ಕಾರ್ಯಕ್ರಮದಲ್ಲಿ ಶಾಸಕ:  ಶ್ರೀನಿವಾಸ್ ಎನ್. ಟಿ. ಉಪಸ್ಥಿತಿ.
WhatsApp Group Join Now
Telegram Group Join Now

ಕೂಡ್ಲಿಗಿ : ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ದಿ; 30-04-2025 ರಂದು ಪಟ್ಟಣದ ಶ್ರೀಮತಿ ನಾಗಮ್ಮ ಶ್ರೀ ಓಬಣ್ಣ ಕುಟುಂಬದವರ ಸರಸ್ವತಿ ( ಲಕ್ಷ್ಮೀ ) ಜೊತೆ ಹಾಲೇಶ ಜಿ.ಎನ್. , ರಾಮಸಾಗರ ಹಟ್ಟಿ ಗ್ರಾಮದ ಗಂಟೆ ಬಸವರಾಜನವರ ವಂಶಸ್ಥರ ಹಾಲೇಶ ಜೊತೆ ಪವಿತ್ರ, ಹಾಗೂ ಪುಷ್ಪಾ ಜೊತೆ ಬೋರಸ್ವಾಮಿ, ಜುಮ್ಮೋಬನಹಳ್ಳಿ -ಮ್ಯಾಸರಹಟ್ಟಿ ಗ್ರಾಮದ ಶ್ರೀಮತಿ ರಾಯಮ್ಮ ಶ್ರೀ ಗುಡಾಳ್ ಅಜ್ಜಯ್ಯನವರ ಮಗಳಾದ ಜಿ.‌ಲಕ್ಷ್ಮೀ ಜೊತೆ ಜಿ. ವೆಂಕಟೇಶ, ಕರ್ನಾರಹಟ್ಟಿ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರಾದ ಎಂ. ಸೂರಯ್ಯ ನವರ ಮಗಳಾದ ಎಂ.ಎಸ್. ಲಕ್ಷ್ಮೀ ಜೊತೆ ಜಿ.ಟಿ. ಮಾರುತಿ ಅವರ ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡಿದ್ದು, ನವ ದಂಪತಿಗಳು ಸುಖ, ಶಾಂತಿ ಮತ್ತು ಸಮೃದ್ಧಿಯಿಂದ ನೂರು ವರ್ಷಗಳ ಕಾಲ ಅನ್ಯೋನ್ಯವಾಗಿ ಬಾಳಲಿ ಎಂದೂ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ನವ ದಂಪತಿಗಳ ಸಂಬಂಧಿಕರು, ಊರಿನ ಹಿರಿಯರು, ಮುಖಂಡರು ಉಪಸ್ಥಿತರಿದ್ದರು.

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!